ಅನಂದ್ ಜಿಲ್ಲೆ
ಅನಂದ್ ಜಿಲ್ಲೆ ಗುಜರಾತ್ ರಾಜ್ಯದ ಒಂದು ಜಿಲ್ಲೆ. ೧೯೯೭ರಲ್ಲಿ ಕೈರಾ ಜಿಲ್ಲೆ (ಕೇಢಾ ಜಿಲ್ಲೆ)ಯನ್ನು ವಿಭಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು.
ಅನಂದ್ ಜಿಲ್ಲೆ | |
---|---|
ಜಿಲ್ಲೆ | |
ದೇಶ | ಭಾರತ |
ರಾಜ್ಯ | ಗುಜರಾತ್ |
Area | |
• Total | ೪,೬೯೦ km೨ (೧,೮೧೦ sq mi) |
Population (೨೦೧೧) | |
• Total | ೨೦೯೨೯೭೬ |
• Density | ೪೫೦/km೨ (೧,೨೦೦/sq mi) |
Languages | |
• Official | Gujarati, ಹಿಂದಿ |
Time zone | UTC+5:30 (IST) |
ಜನಸಂಖ್ಯೆ
ಬದಲಾಯಿಸಿಈ ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೨೦,೯೨,೨೭೬. ಸಾಂದ್ರತೆ:೭೧೧.ಲಿಂಗಾನುಪಾತ:೯೨೧ ಮತ್ತು ಸಾಕ್ಷರತೆ ಪ್ರಮಾಣ:೮೫.೭೯%