ಅನಂತನ ಅವಾಂತರ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಕಾಶೀನಾಥ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಕಾಶೀನಾಥ್, ಅಂಜಲಿ, ದಿನೇಶ್, ಅರವಿಂದ್, ಸಿಹಿಕಹಿ ಗೀತಾ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಜೆ.ವಿ.ಉಮಾಪತಿ.ಈ ಚಿತ್ರದ ಹಿನ್ನಲೆ ಗಾಯಕರು ಲತಾ ಹಂಸಲೇಖ, ವಿ.ಮನೋಹರ್. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು

ಅನಂತನ ಅವಾಂತರ (ಚಲನಚಿತ್ರ)
ಅನಂತನ ಅವಾಂತರ
ನಿರ್ದೇಶನಕಾಶೀನಾಥ್
ನಿರ್ಮಾಪಕಕಾಶೀನಾಥ್
ಪಾತ್ರವರ್ಗಕಾಶೀನಾಥ್ ಅಂಜಲಿ ದಿನೇಶ್, ಅರವಿಂದ್, ಸಿಹಿಕಹಿ ಗೀತಾ
ಸಂಗೀತಹಂಸಲೇಖ
ಛಾಯಾಗ್ರಹಣಜೆ.ವಿ.ಉಮಾಪತಿ
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಗಾಯತ್ರಿ ಫಿಲಂಸ್
ಸಾಹಿತ್ಯಹಂಸಲೇಖ, ವಿ.ಮನೋಹರ್, ಉಪೇಂದ್ರ
ಹಿನ್ನೆಲೆ ಗಾಯನಲತಾ ಹಂಸಲೇಖ, ವಿ.ಮನೋಹರ್