ಅತಿ ಮಧುರ ಅನುರಾಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಕೃಷ್ನಮೂರ್ತಿಯವರ ಸೌಂಡ್ ರೆಕಾರ್ಡಿಂಗ್ ನಿಂದ ತಯಾರಾದ ಚೆಲನಚಿತ್ರ ನೂರನಲವತ್ತು ನಿಮಿಷಗಳ ಕಾಲ ಪ್ರಸಾರವಾಗುತ್ತದೆ.

ಅತಿಮಧುರ ಅನುರಾಗ
ಅತಿ ಮಧುರ ಅನುರಾಗ
ನಿರ್ದೇಶನಪಿ.ಹೆಚ್.ವಿಶ್ವನಾಥ್
ನಿರ್ಮಾಪಕಶ್ರೀನಿವಾಸ್
ಚಿತ್ರಕಥೆಮೊಟಗಾನ ಹಳ್ಳಿ ರಾಮಯ್ಯ.
ಕಥೆಎಂ. ಎಸ್. ನರಸಿಂಹ ಮೂರ್ತಿ.
ಸಂಭಾಷಣೆಮೋಟಗಾನ ಹಳ್ಳಿ ರಾಮಯ್ಯ.
ಪಾತ್ರವರ್ಗಕಾಶೀನಾಥ್ ಪಂಚಮಿ ವತ್ಸಲ, ವಾದಿರಾಜ್ ನಾಗೇಂದ್ರ ಶಾ. ಶ್ರಿನಿವಾಸ ಮೇಷ್ಟ್ರು.
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್.ಜಿ.ರಾಜು
ಸಂಕಲನಸಹ ನಿದೇಶನ = ನೀರ್ನಳ್ಳಿ ರಾಜು.
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸುಧಾ ಸಿನಿ ಕ್ರಿಯೇಷನ್ಸ್
ಇತರೆ ಮಾಹಿತಿಕನ್ನಡದಲ್ಲಿ ಮೊದಲ ಬಾರಿಗೆ ಪೋಸ್ಟ್ ಮೆನ್ ಹಾಡು ಇತ್ತು.ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.