ಅಟಮಟ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು:
- ಹೇಳುವ ಪಕ್ಷ ಹುಸಿಯೆಂದು ನಂಬುವ ಮತ್ತು ಮೋಸಮಾಡುವ ಉದ್ದೇಶದಿಂದ ಹೇಳಲಾದ ಒಂದು ಹೇಳಿಕೆಯಾದ ಸುಳ್ಳು
- ಭ್ರಮೆ/ಭ್ರಾಂತಿ ಎಂದು ಭಾಷಾಂತರಿಸಬಹುದಾದ ಸಂಸ್ಕೃತ ಸಾಹಿತ್ಯದ ಒಂದು ಪದವಾದ ಮಾಯೆ
- ನಿಜವಿರದ ಅಥವಾ ಸಂಪೂರ್ಣ ಸತ್ಯವಿರದ ವಿಷಯಗಳಲ್ಲಿ ನಂಬಿಕೆಗಳನ್ನು ಪ್ರಸಾರಮಾಡುವ ಕ್ರಿಯೆಯಾದ ಮೋಸ