ಅಜುರೈಟ್
ಅಜುರೈಟ್ ತಾಮ್ರವನ್ನು ಹೊಂದಿರುವ ಒಂದು ಖನಿಜವಾಗಿದೆ. ಇದರ ಹೆಸರು ಇದರ ಗಾಢ ನೀಲ ಬಣ್ಣ (Azure-blue color) ದಿಂದ ಬಂದಿದೆ.ಇದು ಸಾಮಾನ್ಯವಾಗಿ ಹಸಿರು ಬಣ್ಣದ ಮ್ಯಾಲಚೈಟ್ ಎಂಬ ತಾಮ್ರದ ನಿಕ್ಷೇಪದೊಂದಿಗೆ ದೊರೆಯುತ್ತದೆ.ಇದು ಮುಖ್ಯವಾಗಿ ಆಭರಣಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಇದು ಬಣ್ಣಗಳ ತಯಾರಿಕೆಯಲ್ಲೂ ಉಪಯೋಗದಲ್ಲಿದೆ. ಹೆಚ್ಚಿನ ಅಜುರೈಟ್ ನಮೀಬಿಯಾ ದೇಶದಿಂದ ಪೂರೈಕೆಯಾದರೂ ಶುದ್ಧ ಅಜುರೈಟ್ ಫ್ರಾನ್ಸಿನ ಚೆಸ್ಸಿ ಎಂಬಲ್ಲಿಂದ ಸರಬರಾಜಾಗುತ್ತದೆ
ಅಜುರೈಟ್ | |
---|---|
General | |
ವರ್ಗ | Carbonate mineral |
ರಾಸಾಯನಿಕ ಸೂತ್ರ | Cu3(CO3)2(OH)2 |
ಸ್ಟ್ರೋಂಝ್ ವರ್ಗೀಕರಣ | 05.BA.05 |
ಸ್ಫಟಿಕ ಸಮರೂಪತೆ | Monoclinic 2/m |
ಏಕಕೋಶ | a = 5.01 Å, b = 5.85 Å, c = 10.35 Å; β = 92.43°; Z=2 |
Identification | |
ಮೋಲಾರ್ ದ್ರವ್ಯರಾಶಿ | 344.67 g/mol |
ಬಣ್ಣ | Azure-blue, Berlin blue, very dark to pale blue; pale blue in transmitted light |
ಸ್ಫಟಿಕ ಗುಣಲಕ್ಷಣ | Massive, prismatic, stalactitic, tabular |
ಸ್ಫಟಿಕ ಪದ್ಧತಿ | Monoclinic Prismatic |
ಅವಳಿ ಸಂಯೋಜನೆ | Rare, twin planes {101}, {102} or {001} |
ಸೀಳು | Perfect on {011}, fair on {100}, poor on {110} |
ಬಿರಿತ | Conchoidal |
ಜಿಗುಟುತನ | brittle |
ಮೋಸ್ ಮಾಪಕ ಗಡಸುತನ | 3.5 to 4 |
ಹೊಳಪು | Vitreous |
ಪುಡಿಗೆರೆ | Light Blue |
ಪಾರದರ್ಶಕತೆ | Transparent to translucent |
ವಿಶಿಷ್ಟ ಗುರುತ್ವ | 3.773 (measured), 3.78 (calculated) |
ದ್ಯುತಿ ಗುಣಗಳು | Biaxial (+) |
ವಕ್ರೀಕರಣ ಸೂಚಿ | nα = 1.730 nβ = 1.758 nγ = 1.838 |
ದ್ವಿವಕ್ರೀಭವನ | δ = 0.108 |
ಬಹುವರ್ಣಕತೆ | Visible shades of blue |
ಶಂಕುದರ್ಶಕ ವ್ಯತಿಕರಣ ವಿನ್ಯಾಸ | Measured: 68°, calculated: 64° |
ಚದರಿಕೆ | relatively weak |