ಅಚ್ಚ ಕನ್ನಡವೆಂದರೆ, ಕನ್ನಡದ ಮೂಲಪದಗಳನ್ನು(ಪಲುಕುಗಳನ್ನು) ಬಳಸಿ ಹೇಳುವ, ಬರೆಯುವ, ಮಾತುಗೈವ ಒಂದು ಅಣ್ಕೆ[ಶಾಶ್ವತವಾಗಿ ಮಡಿದ ಕೊಂಡಿ]. ಸಂಸ್ಕೃತದ ಒಂದೂ ಪದವನ್ನು(ಒರೆಯನ್ನು[ಶಾಶ್ವತವಾಗಿ ಮಡಿದ ಕೊಂಡಿ]) ಬಳಸದೇ ಕನ್ನಡದಲ್ಲಿ ಕಾವ್ಯ(ಕಬ್ಬ) ಬರೆದ, ಸುಮಾರು ಕ್ರಿ.ಶ. ೧೨ನೆಯ ಶತಮಾನದಲ್ಲಿದ್ದ ಆಂಡಯ್ಯ ಎಂಬ ಕಬ್ಬಿಗನೇ ಇದರ ಪುರಿ[ಶಾಶ್ವತವಾಗಿ ಮಡಿದ ಕೊಂಡಿ].