ಅಚಲಾ ಸಚ್ ದೇವ್
ಅಚಲ ಸಚ್ ದೇವ್, (ಅಚ್ಲಾ ಸಚ್ದೇವ್)(೩ ಮೇ, ೧೯೨೦-೩೦ ಏಪ್ರಿಲ್ ೨೦೧೨) ಭಾರತ ಪಾಕೀಸ್ಥಾನ ವಿಭಾಜನೆಯಾಗುವ ಮೊದಲು ಲಾಹೋರ್ ಆಕಾಶವಾಣಿ ನಿಲಯದಲ್ಲಿ ನಂತರ 'ದೆಹಲಿ ಆಕಾಶವಾಣಿ' ಭಾರತೀಯ ಚಿತ್ರರಂಗದ ಒಬ್ಬ ಉತ್ತಮ ಅಭಿನೇತ್ರಿ, ಬಾಲನಟಿಯಾಗಿ, ಪದಾರ್ಪಣೆ ಮಾಡಿದ ಅಚಲಾ ಸಚದೇವ್, ಮುಂದೆ ಹೆಂಡತಿ, ತಾಯಿ, ಅಜ್ಜಿಯಪಾತ್ರಗಳಲ್ಲಿ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ನಂತರ, ಬಲರಾಜ್ ಸಹಾನಿ ಮತ್ತು ಗೆಳತಿಯರು ಅವರನ್ನು ’ಝೊಹ್ರಾ ಝಬೀನ್’ ಎಂದೇ ಸಂಬೋಧಿಸುತ್ತಿದ್ದರು. ಯಶ್ ಚೋಪ್ರಾ ರ ಚೊಚ್ಚಲ ಚಿತ್ರದಲ್ಲಿ, ಕಾಣಿಸಿಕೊಂಡಿದ್ದರು. ಹೃತಿಕ್ ರೋಶನ್, ಮತ್ತು ಇಶ ದೇವಲ್ ನಟಿಸಿದ 'ನಾ ತುಮ್ ಜಾನೊ ನ ಹಮ್' ಎಂಬ ಚಿತ್ರ ಕೊನೆಯದು. 'ಅಚಲ ಸಚದೇವ್ ಇನ್ ಸ್ಟಿ ಟ್ಯೂಟ್ ಆಫ್ ಎಡುಕೇಶನ್' ಸ್ಥಾಪಿಸಿ, ಅಲ್ಲಿ ಗುಡ್ಡಗಾಡಿನ ಜನರಿಗೆ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಉಪಚಾರಮಾಡುವ ಪ್ರಕ್ರಿಯೆಯನ್ನು ಧೃಡಪಡಿಸಿದರು.[೧]
ಅಚಲ ಸಚ್ ದೇವ್ Achala Sachdev | |
---|---|
Born | ಪೆಶಾವರ್, ಬ್ರಿಟಿಷ್ ಭಾರತ (ಈಗ ಪಾಕಿಸ್ತಾನದಲ್ಲಿದೆ) | ೩ ಮೇ ೧೯೨೦
Died | 30 April 2012 ಪುಣೆ, ಭಾರತ | (aged 91)
Years active | 1938–2012 |
ಜನನ,ಮತ್ತು ವೃತ್ತಿಜೀವನ
ಬದಲಾಯಿಸಿ'ಅಚಲಾ ಸಚ್ ದೇವ್,' ೧೯೨೦, ರಲ್ಲಿ ಪೆಶಾವರ್ ನಲ್ಲಿ ಜನಿಸಿದರು. (೧೯೩೮), ರಲ್ಲಿ ಮೊದಲ ಚಿತ್ರ ಫಾಶನಬಲ್ ವೈಫ್ ೧೩೦ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಎರಡನೆಯ ಪತಿ, ಕ್ಲಿಫರ್ಡ್ ಡಗ್ಲಾಸ್ ರನ್ನು ಮದುವೆಯಾದಮೇಲೆ ಪುಣೆಯಲ್ಲಿ ನೆಲೆಸಿದರು. 'ಕ್ಲಿಫರ್ಡ್,' ’ಪುಣೆಯ ಭೊಸಾರಿ ಇಂಡಸ್ಟ್ರಿಯಲ್ ಎಸ್ಟೇಟ್’ ನಲ್ಲಿ ಮಾರಿಸ್ ಎಲ್ಕ್ಟ್ರಾನಿಕ್ಸ್, ಎಂಬ ಕಂಪೆನಿಯನ್ನು ನಡೆಸುತ್ತಿದ್ದರು. ನಂತರ ಅದನ್ನು ಪಿರಾಮಲ್ ಗ್ರೂಪ್ ಗೆ ಮಾರಿದರು [೧] ಮೊದಲ ಮದುವೆಯಲ್ಲಿ ಒಬ್ಬ ಮಗ ಜ್ಯೋತಿನ್ ಈಗ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ. ಇಬ್ಬರು ಮೊಮ್ಮಕ್ಕಳು, ಮತ್ತು ಒಬ್ಬ ಮರಿಮಗನನ್ನು ಪಡೆದಿದ್ದಾರೆ. ತಮ್ಮ ಪುಣೆಯ ಫ್ಲಾಟ್ ಮನೆಯನ್ನು ಜನಸೇವಾ ಫೌಂಡೇಶನ್ ಗೆ ದಾನವಾಗಿ ನೀಡಿದರು. ೧೯೬೫ ರಲ್ಲಿ ಬಲರಾಜ್ ಸಹಾನಿಯವರ ಪತ್ನಿಯ ಪಾತ್ರದಲ್ಲಿ ವಕ್ತ್ ಎಂಬ ಚಿತ್ರದಲ್ಲಿ ಮಾಡಿದ ಅಭಿನಯ ಅತ್ಯಂತ ಯಶಸ್ವಿಯಾಗಿ ಹೆಸರುಬಂತು. 'ದಿಲ್ವಾಲೆ ದುಲ್ಹನಿಯ ಲೆ ಜಾಯೆಂಗೆ' (೧೯೯೫). ಚಿತ್ರದಲ್ಲಿ, 'ಕಾಜೊಲ್' ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡರು. 'ಯಶ್ ರಾಜ್' ಚಿತ್ರಗಳಲ್ಲಿ ನಟಿಸಿದ್ದರು.
ಇಂಗ್ಲೀಷ್ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದರು
ಬದಲಾಯಿಸಿ- ’ಮಾರ್ಕ್ ರಾಬಿನ್ಸನ್ ಫಿಲ್ಮ್’
- ’ನೈನ್ ಅವರ್ಸ್ ಟು ರಾಮಾ’, ೧೯೬೩,
- ’ಮರ್ಚಂಟ್ ಐವರಿ ಫಿಲ್ಮ್’,
- ’ದ ಹೌಸ್ ಹೋಲ್ಡರ್’ (೧೯೬೩).[೩]
ಮರಣ
ಬದಲಾಯಿಸಿಸೆಪ್ಟೆಂಬರ್, ೨೦೧೧, ರಂದು 'ಅಚಲಾ' ತಮ್ಮ ಮನೆಯ ಅಡುಗೆಮನೆಯಲ್ಲಿ ಎಡವಿ, ಜಾರಿ ಬಿದ್ದರು. ಕಾಲಿನಮೂಳೆ ಮುರಿಯಿತು. ಮೆದುಳಿನಲ್ಲಿ ಆಘಾತವಾಯಿತು. 'ಲಕ್ವಾ' ಹೊಡೆದು ದೃಷ್ಟಿಮಾಂದ್ಯವಾಯಿತು. ನಂತರ, 'ಅಚಲಾ ಸಚದೇವ್' ರನ್ನು 'ಪುಣೆಯ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್' ನಲ್ಲಿ ಮತ್ತು 'ವೆಂಟಿಲೇಟರ್' ನಲ್ಲಿ/ಐಸಿಯು' ವಿನಲ್ಲಿ ಇಟ್ಟಿದ್ದರು. 'ನಂತರ, ಅವರನ್ನು 'ಖಾಸಗಿ ರೂಮ್' ಗೆ ವರ್ಗಾಯಿಸಲಾಯಿತು. ತಾವೇ ಸ್ಥಾಪಿಸಿದ 'ಜನಸೇವಾ ಸಂಘ'ದಿಂದ ರಾತ್ರಿ ತಮ್ಮ ಬಳಿಯಿರಲು ಸಹಾಯಕರನ್ನು ಎರವಲು ಪಡೆದರು. 'ಪುಣೆ ಕ್ಲಬ್' ನ ಬಳಿಯ ಮನೆಯಲ್ಲಿ ೧೦ ವರ್ಷಗಳಿಂದ. ಒಬ್ಬಂಟಿಗರಾಗಿ 'ಅಸ್ತಮಾ'ದಿಂದ ನರಳುತ್ತಿದ್ದ 'ಝೊಹ್ರಾ ಜಬೀನ್' ಉಸಿರಾಟದ ತೊಂದರೆಯಿಂದ ಏಪ್ರಿಲ್ ೩೦, ೨೦೧೨ ರಂದು, ಪುಣೆಯ ಲಾಕಾಡಿ ಪೂಲ್ ಆಸ್ಪತ್ರೆ ಯಲ್ಲಿ ನಿಧನರಾದರು.
'ಅಚಲಾ ಸಚ್ ದೇವ್' ಅಭಿನಯಿಸಿದ ಹಿಂದಿ ಚಿತ್ರಗಳು
ಬದಲಾಯಿಸಿ- ನ ತುಮ್ ಜಾನೊ ನ ಹಮ್ (೨೦೦೨)
- ಕಭಿ ಖುಶಿ ಕಭಿ ಗಮ್ (೨೦೦೧)
- ದಹೆಕ್ (೧೯೯೯)
- ದಿಲ್ ಕ್ಯಾ ಕರೆ (೧೯೯೯)
- ದಿಲ್ವಾಲೆ ದುಲ್ಹನಿಯ ಲೆ ಜಾಯೆಂಗೆ (೧೯೯೫)
- ಚಾಂದ್ನಿ (೧೯೮೯)
- ಲವ್ ಅಂಡ್ ಗಾಡ್ (೧೯೮೬)
- ಮಂಗಲ್ ದಾದ (೧೯೮೬)
- ತುಮ್ಹಾರಿ ಕಸಮ್ (೧೯೭೮)
- ಅಮಾನತ್ (೧೯೭೭)
- ಚೈಲ್ಲಾ ಬಾಬು (೧೯೭೭)
- ಚಾಂದಿ ಸೋನ (೧೯೭೭)
- ಕರಮ್ (೧೯೭೭)
- ಲೈಲ ಮಜ್ನು (೧೯೭೬)
- ಜೂಲಿ (೧೯೭೫)
- ತ್ರಿಮೂರ್ತಿ (೧೯೭೪)
- ಗೀತಾ ಮೇರ ನಾಮ್ (೧೯೭೪)
- ಕೊರ ಕಾಗಜ಼್ (೧೯೭೪) ಶ್ರೀಮತಿ. ಗುಪ್ತಾ (ಅಚಲಾ ಸಚ್ ದೇವ್ ಆಗಿ)
- ಪರಿಣಯ್ (೧೯೭೪)
- ಅನಾಮಿಕ (೧೯೭೩)
- ದಾಗ್: (ಎ ಪೊಯಮ್ ಆಫ್ ಲವ್) (೧೯೭೩)
- ಹಸ್ತೆ ಝಕ್ಂ (೧೯೭೩)
- ಕಲ್ ಆಜ್ ಔರ್ ಕಲ್ (೧೯೭೧)
- ಪರಾಯ ಧನ್ (೧೯೭೧)
- ಅಲಬೇಲ (೧೯೭೧)
- ಅಂದಾಝ್ (೧೯೭೧)
- ಚಾಹತ್ (೧೯೭೧)
- ಹರೆ ರಾಮ ಹರೆ ಕ್ರಿಷ್ಣ (೧೯೭೧)
- ಹೀರ್ ರಾಂಜ (೧೯೭೦)
- ಮೇರ ನಾಮ್ ಜೋಕರ್ (೧೯೭೦)
- ಪವಿತ್ರ ಪಾಪಿ (೧೯೭೦)
- ಪ್ರೇಮ್ ಪೂಜಾರಿ (೧೯೭೦)
- ಬಂಧನ್ (೧೯೬೯)
- ಆದ್ಮಿ ಔರ್ ಇನ್ಸಾನ್ (೧೯೬೯)
- ಜುವಾರಿ (೧೯೬೮)
- ಕನ್ಯಾದಾನ್ (೧೯೬೮)
- ಮೆರೆ ಹಮ್ದಮ್ ಮೆರೆ ದೋಸ್ತ್ (೧೯೬೮)
- ಸಪ್ನೋಕಾ ಸೌದಾಗರ್ (೧೯೬೮)
- ಹಮ್ ರಾಝ್ (೧೯೬೭)
- ಶಾಗಿರ್ದ್ (೧೯೬೭)
- ದಿಲ್ ನೆ ಪುಕಾರ (೧೯೬೭)
- ಆಗ್ (೧೯೬೭)
- ಆಕಾಶ್ ದೀಪ್ (೧೯೬೫)
- ಬಹು ಬೇಟಿ (೧೯೬೫)
- ಹಿಮಾಲಯ ಕಿ ಗೊದ್ ಮೆ (೧೯೬೫)
- ಜಾನ್ವರ್ (೧೯೬೫)
- ಮೇರೆ ಸನಮ್ (೧೯೬೫)
- ವಕ್ತ್ (೧೯೬೫)
- ಆರ್ಜ಼ೂ (೧೯೬೫)
- ಚಿತ್ರಲೇಖ (೧೯೬೪)
- ಹಕೀಕತ್ (೧೯೬೪)
- ರಾಜ್ ಕುಮಾರ್ (೧೯೬೪)
- ಸಂಗಮ್ (೧೯೬೪)
- ಶಗುನ್ (೧೯೬೪)
- ದಿಲ್ ಏಕ್ ಮಂದಿರ್ (೧೯೬೩)
- ಮೇರಿ ಸೂರತ್ ತೇರಿ ಆಂಖೆ (೧೯೬೩)
- ಮನ್ ಮೌಜಿ (೧೯೬೨)
- ಮೆಹಂದಿ ಲಗಿ ಮೇರೆ ಹಾಥ್ (೧೯೬೨)
- ಝ್ಹೂಲ (೧೯೬೨)
- ಸಲಾಮ್ ಮೇಮ್ ಸಾಹೆಬ್ (೧೯೬೧)
- ಸಂಪೂರ್ಣ ರಾಮಾಯಣ್ (೧೯೬೧)
- ನಝ್ರಾನ (೧೯೬೧)
- ಚೋಟೆ ನವಾಬ್ (೧೯೬೧)
- ಶ್ರವನ್ ಕುಮಾರ್ (೧೯೬೦)
- ಝಮೀನ್ ಕೆ ತಾರೆ (೧೯೬೦)
- ಮಂಜಿಲ್ (೧೯೬೦)
- ಕಲ್ಪನಾ (೧೯೬೦)
- ಚಾರ್ ದಿಲ್ ಚಾರ್ ರಾಹೆ (೧೯೫೯)
- ಅದಾಲತ್ (೧೯೫೮)
- ಮಿಸ್ ಮೇರಿ (೧೯೫೭)
- ಪರ್ದೇಸಿ (೧೯೫೭)
- ಹಮ್ ಪಂಚಿ ಏಕ್ ಡಾಲ್ ಕೆ (೧೯೫೭)
- ಬಂಧನ್ (೧೯೫೬)
- ಸಬ್ಸೆ ಬಡಾ ರುಪಯ್ಯಾ (೧೯೫೫)
- ಮುನ್ನಾ (೧೯೫೪)
- ಫುಟ್ ಪಾತ್ (೧೯೫೩)
- ರಾಹಿ (೧೯೫೩)
- ಅನ್ ಹೊನೀ (೧೯೫೨)
- ಮಾ (೧೯೫೨)
- ರೇಶಮ್ (೧೯೫೨)
- ಶೀಶ್ (೧೯೫೨)
- ಶೊಕಿಯಾನ್ (೧೯೫೧)
- ಕಾಶ್ಮೀರ್ (೧೯೫೧)
- ದಿಲ್ ರುಬ (೧೯೫೦)
- ಫಾಶನಬಲ್ ವೈಫ್ (೧೯೩೮)
ಉಲ್ಲೇಖಗಳು
ಬದಲಾಯಿಸಿ