ಅಗ್ನಿಪಂಜರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಅಗ್ನಿಪಂಜರ ಚಿತ್ರವು ೧೨ ಮಾರ್ಚ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಶ್ರೀನಿವಾಸ್‌ರವರು ನಿರ್ದೇಶಿಸಿದ್ದಾರೆ. ಜಿ.ರಾಮಬ್ರಹ್ಮಂರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಅಗ್ನಿಪಂಜರ
ಅಗ್ನಿಪಂಜರ
ನಿರ್ದೇಶನಶ್ರೀನಿವಾಸ್
ನಿರ್ಮಾಪಕಜಿ.ರಾಮಬ್ರಹ್ಮಂ
ಪಾತ್ರವರ್ಗದೇವರಾಜ್ ವಿನಯಾ ಪ್ರಸಾದ್ ಕೀರ್ತಿ, ಸುಧೀರ್
ಛಾಯಾಗ್ರಹಣಸುರೇಂದ್ರ ರೆಡ್ಡಿ
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸೂಪರ್ ಸಿಲ್ವರ್ ಸ್ಕ್ರೀನ್

ಚಿತ್ರದ ಗೀತೆಗಳು

ಬದಲಾಯಿಸಿ
  • ಮುಗಿಯಿತೆ - ಎಸ್.ಪಿ.ಬಿ
  • ಜೂಜಾಡಿದೆ - ಎಸ್.ಪಿ.ಬಿ
  • ನಂದಲಾಲ - ಬಿ.ಆರ್.ಛಾಯ
  • ಹೊಝಾ ರೆ ಹೊಝಾ - ಮಂಜುಳ ಗುರುರಾಜ್
  • ಅಕ್ಕಂದಿರ - ಬಿ.ಆರ್.ಛಾಯ



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.