Awapuhi
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
Z. zerumbet
Binomial name
Zingiber zerumbet (L.) Roscoe ex Sm.

ಅಗರು ಶುಂಠಿ ಗಿಡ ಕಾಡು ಶುಂಠಿ ವರ್ಗದ ಒಂದು ಸಸ್ಯ. ಶುಂಠಿಯಂತಹುದೆ ಗೆಡ್ದೆ, ಲಾವಂಚದ ಗಿಡದ ಎಲೆಯಂತಹ ಎಲೆಯನ್ನು ಹೊಂದಿದೆ. ಗಿಡವು ಶುಂಠಿ, ಕರ್ಪೂರದಂತೆ ಪರಿಮಳ ಹೊಂದಿದೆ.

ಸಸ್ಯಶಾಸ್ತ್ರೀಯ ಹೆಸರು

ಬದಲಾಯಿಸಿ
 
Specimen at North Carolina Zoo

ಜಿಂಜಿಬೆರ್ ಜೆರುಂಬೆಟ್ ಎಂಬುದು ಸಸ್ಯ ಶಾಸ್ತ್ರೀಯ ಹೆಸರು.ವಾಣಿಜ್ಯಿಕವಾಗಿ ಇದನ್ನು ಆಂಗ್ಲ ಭಾಷೆಯಲ್ಲಿ ಶಾಂಪೂ ಜಿಂಜರ್ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಅಗಲುಶುಂಠಿ, ಕಲ್ಲುಶುಂಠಿ ಎಂದೂ ಕರೆಯುತ್ತಾರೆ.[]

ಔಷಧೀಯ ಸಸ್ಯ

ಬದಲಾಯಿಸಿ

ಇದರ ಸಾರದಿಂದ ಸಂಗ್ರಹಿಸಿದ ಝಡ್.ಝೆರುಂಬೆಟ್ (Z.Zerumbet) ಮಾನವ ಯಕೃತ್ತಿನ ಕ್ಯಾನ್ಸರ್‍ನ ಜೀವಕೋಶಗಳ ನಿಯಂತ್ರಿತ ನಾಶವನ್ನು ಪ್ರೇರೇಪಿಸುತ್ತದೆ ಎಂದು ಪ್ರನಾಳೀಯ ಪ್ರಯೋಗದಲ್ಲಿ ಕಂಡುಬಂದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "ಡಿಜಿಟಲ್ ಪ್ಲೋರ ಆಫ್ ಕರ್ನಾಟಕ accessdate 21 February 2016". Archived from the original on 2020-06-16. Retrieved 2016-02-21.
  2. Sharifah Sakinah, SA; Tri Handayani, S; Azimahtol Hawariah, LP (2007). "Zerumbone induced apoptosis in liver cancer cells via modulation of Bax/Bcl-2 ratio". Cancer Cell International. 7: 4. doi:10.1186/1475-2867-7-4. PMC 1852295. PMID 17407577.{{cite journal}}: CS1 maint: unflagged free DOI (link)