ಅಕ್ರಿಫ್ಲೇವಿನ್ ಕ್ಲೊರೈಡ್
(ಅಕ್ರಿಫ್ಲೇವಿನ್ ಇಂದ ಪುನರ್ನಿರ್ದೇಶಿತ)
ಅಕ್ರಿಫ್ಲೇವಿನ್ ಕಲ್ಲಿದ್ದಲ ಟಾರೆಣ್ಣೆಯಿಂದ ತಯಾರಾದ, ಜೀವಿನಿರೋಧಕ (ಆ್ಯಂಟಿಸೆಪ್ಟಿಕ್).
ಶುದ್ಧ ಅಕ್ರಿಫ್ಲೇವಿನ್ ಕ್ಲೊರೈಡ್
| |
ಹೆಸರುಗಳು | |
---|---|
ಐಯುಪಿಎಸಿ ಹೆಸರು
3,6-Diamino-10-methylacridin-10-ium chloride
| |
Identifiers | |
| |
ECHA InfoCard | 100.211.047 |
| |
ಗುಣಗಳು | |
ಆಣ್ವಿಕ ಸೂತ್ರ | C14H14ClN3 |
ಮೋಲಾರ್ ದ್ರವ್ಯರಾಶಿ | ೨೫೯.೭೩ g mol−1 |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ರಾಸಾಯನಿಕ ಲಕ್ಷಣಗಳು
ಬದಲಾಯಿಸಿಕೆಂಬೂದು ಬಣ್ಣದ, ಅಕ್ರಿಡಿನ್ ಸಂಯುಕ್ತ ಪುಡಿ.
ಔಷಧವಾಗಿ ಬಳಕೆ
ಬದಲಾಯಿಸಿಟ್ರಿಪಫ್ಲೇವಿನ್ ಹೆಸರಿನಲ್ಲಿ ಜರ್ಮನಿಯ ಆರ್ಲಿಕ್, ಪಾಲ್ (1912) ಇದನ್ನು ನಂಜು ಕಳೆವ ಮದ್ದಾಗಿ ಬಳಕೆಗೆ ತಂದ ಮೇಲೆ, ಒಂದನೆಯ ಮಹಾಯುದ್ಧದಲ್ಲಿ ಬಹುವಾಗಿ ಬಳಕೆಯಲ್ಲಿತ್ತು. ಸಲ್ಫ, ಜೀವಿರೋಧಕ (ಆಂಟಿಬಯೋಟಿಕ್) ಮದ್ದುಗಳು ಬಂದ ಮೇಲೆ ಇದರ ಬಳಕೆ ತೀರ ಅಪರೂಪ. ಪರಮಾ (ಗೊನೋರಿಯ) ಮೇಹರೋಗದಲ್ಲಿ ಮೂತ್ರನಾಳವನ್ನೂ ಗಾಯಗಳನ್ನೂ ತೊಳೆಯಲು ಇದರ ತಟಸ್ಥ (ನ್ಯೂಟ್ರಲೈಸ್ಡ್) ರೂಪದ ದ್ರಾವಣ ಬಳಕೆಯಲ್ಲಿದೆ. ಮೂತ್ರಜನಕಾಂಗ ಮಂಡಲದ ಜೀವಿನಿರೋಧಕವಾಗಿ ಹೊಟ್ಟೆಗೂ ಸೇವಿಸಬಹುದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ChemExper Chemical Directory (accessed 2005-08-16)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: