ಅಂಬಲಪಾಡಿ ಉಡುಪಿ ನಗರದಿಂದ ಸುಮಾರು ೪ ಕಿ.ಮೀ ದೂರದಲ್ಲಿರುವ ಒಂದು ಯಾತ್ರಾಸ್ಥಳವಾಗಿದೆ.ಇಲ್ಲಿ ಪುರಾತನ ಮಹಾಕಾಳಿ ಮಂದಿರವಿದೆ. ಇದರ ಜತೆಯಲ್ಲಿಯೇ ೧೫೭೧ರಲ್ಲಿ ನಿರ್ಮಿಸಲಾದ ಜನಾರ್ದನ ಸ್ವಾಮೀ ದೇವಸ್ಥಾನವಿದೆ.[]

ಅಂಬಲಪಾಡಿ
ನಗರ
ದೇಶ ಭಾರತ
ರಾಜ್ಯಕರ್ನಾಟಕ
ಉಡುಪಿಉಡುಪಿ
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)

ಉಲ್ಲೇಖಗಳು

ಬದಲಾಯಿಸಿ
  1. "Dakshina_Kannada_1973" (PDF). Retrieved 27 ಜುಲೈ 2014.
  1. http://kannada.nativeplanet.com/udupi/attractions/ambalpady-mahakali-janardhan-temple/