ಅಂತರಿಕ್ಷದ ಅದ್ಭುತಗಳು - ೨೦೦೫ರಲ್ಲಿ ಪ್ರಕಟವಾದ ಪುಸ್ತಕ. ಲೇಖಕರು ಟಿ ಜಿ ಶ್ರೀನಿಧಿ. ಅಂತರಿಕ್ಷದ ರೋಚಕತೆ ಹಾಗೂ ಅಲ್ಲಿ ಮಾನವನ ಸಾಧನೆಗಳನ್ನು ಕುರಿತ ಬಿಡಿಬರಹಗಳನ್ನು ಈ ಪುಸ್ತಕ ದಲ್ಲಿ ಸಂಕಲಿಸಲಾಗಿದೆ.

ಅಂತರಿಕ್ಷದ ಅದ್ಭುತಗಳು
Antarikshada adbhutagalu.jpg
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ವಿಷಯಖಗೋಳಶಾಸ್ತ್ರ
ಪ್ರಕಟವಾದ ದಿನಾಂಕ
೨೦೦೫