ಅಂಗವಣೆ

ದ್ವಂದ್ವ ನಿವಾರಣೆ

ಅಂಗವಣೆ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು:

  • ಭಯ, ನೋವು, ಅಪಾಯ, ಅನಿಶ್ಚಿತತೆ, ಅಥವಾ ಬೆದರಿಕೆಯನ್ನು ಎದುರಿಸುವ ಸಾಮರ್ಥ್ಯ ಮತ್ತು ಇಚ್ಛೆಯಾದ ಧೈರ್ಯ
  • ಒಬ್ಬ ವ್ಯಕ್ತಿ, ವಸ್ತು, ಅಥವಾ ಫಲಿತಾಂಶಕ್ಕಾಗಿ ಹಾತೊರೆತ ಅಥವಾ ಆಶಯದ ಭಾವನೆಯಾದ ಬಯಕೆ
  • ಭವಿಷ್ಯದಲ್ಲಿ ಒಂದು ಕ್ರಿಯೆ ಅಥವಾ ಕ್ರಿಯೆಗಳನ್ನು ನಿರ್ವಹಿಸುವ ಬದ್ಧತೆಯನ್ನು ಪ್ರತಿನಿಧಿಸುವ ಒಂದು ಮಾನಸಿಕ ಸ್ಥಿತಿಯಾದ ಉದ್ದೇಶ
  • ವೈಯಕ್ತಿಕವೆಂದು ಪರಿಗಣಿಸಲಾದ ವಿಷಯಗಳ ಬಗ್ಗೆ ಒಂದು ತೀರ್ಪು, ದೃಷ್ಟಿಕೋನ, ಅಥವಾ ಹೇಳಿಕೆಯಾದ ಅಭಿಪ್ರಾಯ



"https://kn.wikipedia.org/w/index.php?title=ಅಂಗವಣೆ&oldid=607244" ಇಂದ ಪಡೆಯಲ್ಪಟ್ಟಿದೆ