ಅಂಕೋಲಾ ಕನ್ನಡ
ಹಳೆಪೈಕ ಕನ್ನಡ ಇದು ಕನ್ನಡದ ಉಪಭಾಷೆಯಾಗಿದೆ, ಹಳೇಪೈಕ ಕನ್ನಡವನ್ನು ಕಾರವಾರ ಮತ್ತು ಅಂಕೋಲಾ ತಾಲೂಕಿನಲ್ಲಿ ಹಾಗೂ ಅದರ ಸುತ್ತಲಿನ ಕೆಲವು ಗ್ರಾಮಗಳಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಮಲೆನಾಡಿನ ಸಿರ್ಸಿ ಕನ್ನಡ, ಕರಾವಳಿ ಕನ್ನಡ, ಕೊಂಕಣಿ ಭಾಷೆಗಳ ಶಬ್ದಗಳು ಸಹ ಹಳೇಪೈಕ ಕನ್ನಡದಲ್ಲಿ ಬಳಕೆಯಲ್ಲಿವೆ.
ಹಳೆಪೈಕ ಕನ್ನಡ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಅಂಕೋಲಾ ಮತ್ತು ಕಾರವಾರ ತಾಲೂಕುಗಳು. | |
ಒಟ್ಟು ಮಾತನಾಡುವವರು: |
೧,೦೦,೦೦೦+ | |
ಭಾಷಾ ಕುಟುಂಬ: | ದ್ರಾವಿಡ ದಕ್ಷಿಣ ದ್ರಾವಿಡ ತಮಿಳು-ಕನ್ನಡ ಕನ್ನಡ ಹಳೆಪೈಕ ಕನ್ನಡ | |
ಬರವಣಿಗೆ: | ಕನ್ನಡ ಲಿಪಿ | |
ಭಾಷೆಯ ಸಂಕೇತಗಳು | ||
ISO 639-1: | kn
| |
ISO 639-2: | kan
| |
ISO/FDIS 639-3: | kan
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಉಲ್ಲೇಖಗಳು
ಬದಲಾಯಿಸಿ- ↑ by (2017-10-17). "Karnataka language and dialects". KPSC Exam Free Notes (in ಅಮೆರಿಕನ್ ಇಂಗ್ಲಿಷ್). Retrieved 2022-11-11.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: