ಅಂಕಲಿ, ಬೆಳಗಾವಿ

ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕೊಡಿ ತಾಲೂಕಿನಲ್ಲಿರುವ ಗ್ರಾಮ.

ಅಂಕಲಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಒಂದು ಗ್ರಾಮ.ಚಿಕ್ಕೊಡಿಯಿಂದ 15-18ಕೀಮಿ ಉತ್ತರದಿಕ್ಕಿನಲ್ಲಿದೆ.ಚಿಕ್ಕೊಡಿ-ಮಿರಜ ಮುಖ್ಯ ಹೆದ್ದಾರಿಗೆ ಹೊಂದಿಕೊಂಡು ಬೆಳೆಯುತ್ತಿದೆ. ಕೃಷ್ಣಾ ನದಿ ಗೆ ಹೊಂದಿಕೊಂಡು ಗ್ರಾಮ ಇದಾಗಿದ್ದು ಕಬ್ಬು,ಹತ್ತಿ,ಗೋವಿನ ಜೋಳ ಪ್ರಮುಖ ಬೆಳೆಗಳಾಗಿವೆ.ಈ ಗ್ರಾಮವು ಸಹಕಾರಿ,ರಾಜಕೀಯ, ವೈದ್ಯಕೀಯ ವಾಗಿ, ಧಾರ್ಮಿಕವಾಗಿ ಮುಂದುವರೆದ ಗ್ರಾಮವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಂದುವರೆದು ಪ್ರಜ್ಞಾವಂತರಿಂದ ಕೂಡಿದೆ.

ಅಂಕಲಿ
ಗ್ರಾಮ
Country India
Stateಕರ್ನಾಟಕ
Districtಬೆಳಗಾವಿ
Talukasಚಿಕ್ಕೋಡಿ
Population
 (2001)
 • Total೧೧,೫೯೩
Languages
 • Officialಕನ್ನಡ
Time zoneUTC+5:30 (IST)

ವಿಶೇಷ: ಮಾಜಿ ರಾಜ್ಯಸಭಾ ಸಂಸದರು,KLE ಸಂಸ್ಥೆಯ ಮುಖ್ಯಸ್ಥ ರಾದ "ಪ್ರಭಾಕರ ಕೋರೆ" ರವರ ಹುಟ್ಟುರು ಇದಾಗಿದೆ.

ಸಮೀಪದ ಪ್ರಮುಖ ಸ್ಥಳಗಳು:

ಪ್ರಸಿದ್ದ "ಯಡೂರು" ವೀರಭದ್ರ ದೇವಾಲಯ

ಜನಸಂಖ್ಯೆ

ಬದಲಾಯಿಸಿ

೨೦೦೧ ಭಾರತೀಯ ಜನಗಣತಿಯ ಪ್ರಕಾರ ಅಂಕಲಿಯಲ್ಲಿ ೧೧೫೯೩ ಜನರಿದ್ದರು. ಅದರಲ್ಲಿ ೫೯೫೯ ಪುರುಷರು ಮತ್ತು ೫೬೩೪ ಮಹಿಳೆಯರಿದ್ದರು.[]

ನೋಡಿರಿ

ಬದಲಾಯಿಸಿ
  • ಬೆಳಗಾವಿ
  • ಕರ್ನಾಟಕದ ಜಿಲ್ಲೆಗಳು

ಉಲ್ಲೇಖಗಳು

ಬದಲಾಯಿಸಿ
  1. Village code= 7200 "ಸೆನ್ಸಸ್ ಆಫ್ ಇಂಡಿಯಾ".


ಹೊರಗಿನ ಕೊಂಡಿಗಳು

ಬದಲಾಯಿಸಿ