ಸೌರಭ್ ಕಾಲಿಯಾ
ಸೌರಭ್ ಕಾಲಿಯಾ(1976 – 1999) ಕಾರ್ಗಿಲ್ ಯುದ್ಧ ವೀರ. ಭಾರತದ ಸೇನೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದ್ದಾರೆ. ಇವರು ಮತ್ತು ಇವರೊಟ್ಟಿಗೆ ಐದು ಒಡನಾಡಿ ಸೈನಿಕರನ್ನು ಪಾಕಿಸ್ತಾನದವರು ಬಂಧಿಸಿದ್ದರು.
ಸೌರಭ್ ಕಾಲಿಯ | |
---|---|
ಚಿತ್ರ:Skalia.jpg | |
ಜನನ | ಅಮೃತಸರ, ಪಂಜಾಬ್ | ೨೯ ಜೂನ್ ೧೯೭೬
ಮರಣ | 9 June 1999 KIA in Kargil, Jammu & Kashmir | (aged 22)
ವ್ಯಾಪ್ತಿಪ್ರದೇಶ | ಭಾರತ ಗಣರಾಜ್ಯ |
ಶಾಖೆ | ಭಾರತೀಯ ಸೈನ್ಯ |
ಸೇವಾವಧಿ | 1998–1999 |
ಶ್ರೇಣಿ(ದರ್ಜೆ) | ಕ್ಯಾಪ್ಟನ್ |
ಘಟಕ | ೪ ಜಾಟ್ |
ಭಾಗವಹಿಸಿದ ಯುದ್ಧ(ಗಳು) | ಕಾರ್ಗಿಲ್ ಯುದ್ಧ |
ಇವರು ೨೯ ಜೂನ್ ೧೯೭೬ರಂದು ಅಮೃತಸರದಲ್ಲಿ ವಿಜಯಾ ಮತ್ತು ಡಾ.ಎನ್.ಕೆ ಕಾಲಿಯಾ ಅವರಿಗೆ ಜನಿಸಿದರು.ಇವರ ವಿಧ್ಯಾಭ್ಯಾಸವನ್ನು ಡಿ.ಎ.ವಿ ಪಬ್ಲಿಕ್ ಶಾಲೆ ಪಾಲಂಪುರದಲ್ಲಿ ಮಾಡಿದರು. ಇವರು ಬಿಎಸ್ಸಿ ಪದವಿಯನ್ನು ಪಾಲಂಪುರದಲ್ಲಿ ಬಿಎಸ್ಸಿ ಮೆಡಿಕಲ್ನಲ್ಲಿ ಪಡೆದುಕೊಂಡರು. ಅವರು ೧೯೯೭ರಲ್ಲಿ ಪದವೀಧರರಾದರು. ೧೯೯೭ರಲ್ಲಿ ಡೆಹ್ರಾಡೂನ್ನ ಮಿಲಿಟರಿ ಅಕಾಡೆಮಿಗೆ ಸೇರಿದರು.