ಅಮೃತಸರ ಭಾರತಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ ೧೯೪೦ರಲ್ಲಿ ಹತ್ಯಾಕಾಂಡ ನಡೆದಿತ್ತು. ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ.

ಅಮೃತಸರ
ಅಮೃತಸರ
city
Population
 (2007)
 • Total೩೬,೯೫,೦೭೭
Websitewww.cityamritsar.com

ಸ್ಥಾಪನೆ ಬದಲಾಯಿಸಿ

ನಾಲ್ಕನೆಯ ಗುರು ರಾಮದಾಸನಿಂದ ಕ್ರಿ.ಶ.೧೫೭೪ ರಲ್ಲಿ ಸ್ಥಾಪನೆಯಾಯಿತು[೧] . ಪ್ರಸಿದ್ಧ ವ್ಯಾಪಾರ ಕೇಂದ್ರ.

ಜನಸಂಖ್ಯೆ ಬದಲಾಯಿಸಿ

ಜನಸಂಖ್ಯೆ ಸು.1,132,761 (೨೦೧೧). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ.

ವಾಣಿಜ್ಯ ಬದಲಾಯಿಸಿ

ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ.

ಇತಿಹಾಸ ಬದಲಾಯಿಸಿ

 
The Jallianwalla Bagh in 1919, months after the massacre
 
Bullet marks on the walls of the park premises

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ.

ಛಾಯಾಂಕಣ ಬದಲಾಯಿಸಿ

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "History, Harmandir Sahib, the Golden Temple, Amritsar". Amritsar Portal. Retrieved 29 November 2014.

ಬಾಹ್ಯ ಸಂಪರ್ಕ ಬದಲಾಯಿಸಿ

  ವಿಕಿಟ್ರಾವೆಲ್ ನಲ್ಲಿ ಅಮೃತಸರ ಪ್ರವಾಸ ಕೈಪಿಡಿ (ಆಂಗ್ಲ)

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮೃತಸರ&oldid=1092220" ಇಂದ ಪಡೆಯಲ್ಪಟ್ಟಿದೆ