Sreepathi l k
Joined ೨೯ ಜನವರಿ ೨೦೨೨
ಶ್ರೀಪತಿ ಲಿಂಗದಹಳ್ಳಿ ಕೃಷ್ಣಮೂರ್ತಿ, ಬಾಲ್ಯದ ಹದಿನೈದು ವರ್ಷದ ಆಟ-ಪಾಠ ನಡೆದಿದ್ದು ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ಲಿಂಗದಹಳ್ಳಿಯಲ್ಲಿ. ಕಾಲೇಜು ಶಿಕ್ಷಣ ಶಿವಮೊಗ್ಗದ ಡಿವಿಎಸ್ ಕಾಲೇಜು.ತುಮಕೂರಿನ ಸಿದ್ಧಗಂಗಾ ಇಂಜನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜನಿಯರಿಂಗ್ ಪದವಿ ಶಿಕ್ಷಣ ಪಡೆದು, ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. ಶಿಕ್ಷಣವನ್ನು ಭಾರತೀಯ ತಾಂತ್ರಿಕ ಸಂಸ್ಥೆ, ಮುಂಬಯಿಯಲ್ಲಿ ಪಡೆದು ಶಿವಮೊಗ್ಗದ ಜವಹರಲಾಲ್ ನೆಹರು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗೆ ವೃತ್ತಿಯನ್ನು ಪರಾರಂಭಿಸಿ