ನಾನು ಪೂಜಾ ಸಿಂಗ್ ರಾಜ್‌ಪುರೋಹಿತ್ .ಎಂ..ನಾನು ಮೂಲತಃ ಮಂಡ್ಯದಲ್ಲಿ ಜನಿಸಿದ್ದು.ನನ್ನ ತಂದೆ ಹೆಸರು ಮೋಹನ್ ಸಿಂಗ್.ನನ್ನ ತಾಯಿ ಹೆಸರು ತುಲಾಸಿ ದೇವಿ.ನಾನು ಜೆ.ಎನ್.ಎನ್.ಸಿ.ಇ.ಕಾಲೇಜಿನಲ್ಲಿ ಓದುತ್ತಿದ್ದೇನೆ.