ನಾನು ಅಂಜನಾ ಪಾಟೀಲ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದವರಾಗಿದ್ದು. ತಂದೆ ಅಶೋಕ ತಾಯಿ ಅನಿತಾ ಇವರ ಮಗಳಾಗಿ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ನಾನು ವ್ಯಾಸಂಗ ಮುಂದುವರೆಸುತ್ತಿದ್ದೇನೆ.