Ann.mindscapes.1404
Joined ೨೯ ಆಗಸ್ಟ್ ೨೦೧೪
ನನ್ನ ಹೆಸರು ಆನ್ ಮೇರಿ ಜೋಸ್ ಮೋನ್. ನನ್ನ ಹುಟ್ಟೊರು ಬೆಂಗಳೂರು. ನನ್ನ ವಯಸ್ಸು ೧೯ ವರುಷ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ೨ನೇ ವರ್ಷದ ಬಿ.ಕಾಂ ವಿಧ್ಯಾರ್ತಿನಿ. ನನ್ನ ವಿಷಯ ಬೆಳೆ ವಿಮೆ. ನನ್ನ ಹವ್ಯಾಸಗಳು ಹಾಡು ಕೇಳುವುದು ಮತ್ತು ಕಥೆ ಕವನ ಓದುವುದು.
This user is a member of WikiProject Education in India |