@Vbonline ತಿರುಮಲ ವೆಂಕಟೇಶ್ವರ ದೇವಸ್ಠಾನ ದ ಬಗೆಗಿನ ಮಾಹಿತಿಯನ್ನು ಹೊಸ ಪುಟದ ಬದಲು, ವಿಕಿಪೀಡಿಯದ ಚರ್ಚಾಪುಟದಲ್ಲಿ ಸೇರಿಸಿದ್ದಿರಿ. ಅದನ್ನು ಹೊಸ ಪುಟಕ್ಕೆ ಹಾಕಿದ್ದೇನೆ. ತಿರುಮಲ ವೆಂಕಟೇಶ್ವರ ದೇವಸ್ಠಾನ ಈ ಕೊಂಡಿಯ ಮೇಲೆ ಕ್ಲಿಕ್ ಮಾಡಿ ಎಡಿಟ್ ಮಾಡಬಹುದು.