ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು
ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ೧೦ ತಾಲ್ಲೂಕು ಕೇಂದ್ರಗಳಿವೆ.
ತುಮಕೂರು ಜಿಲ್ಲೆಯ ತಾಲ್ಲೂಕುಗಳು ಬದಲಾಯಿಸಿ
"ತುಮಕೂರು ಜಿಲ್ಲೆಯ ತಾಲೂಕುಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೯ ಪುಟಗಳನ್ನು ಸೇರಿಸಿ, ಒಟ್ಟು ೯ ಪುಟಗಳು ಇವೆ.