ಮಹಾಲಕ್ಷ್ಮಿ ೧೯೮೦ ಮತ್ತು ೧೯೯೦ರ ದಶಕದ ಕನ್ನಡ ಚಿತ್ರರಂಗದ ಹೆಸರಾಂತ ನಟಿ. ಇವರು ತಮಿಳು ಚಿತ್ರರಂಗದ ತಾರಾ ಜೋಡಿ ಎ.ವಿ.ಎಂ.ರಾಜನ್ ಮತ್ತು ಪುಷ್ಪಲತಾ ಅವರ ಮಗಳು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲು ಈಕೆ ನಟಿಸಿದ್ದಾರೆ.
ಡಾ.ರಾಜ್ ಕುಮಾರ್ , ವಿಷ್ಣುವರ್ಧನ್ , ಅಂಬರೀಶ್ , ಅನಂತ್ ನಾಗ್ , ಶಂಕರ್ ನಾಗ್ , ಟೈಗರ್ ಪ್ರಭಾಕರ್ , ರವಿಚಂದ್ರನ್ , ಶಶಿಕುಮಾರ್ ಮುಂತಾದವರೊಂದಿಗೆ ನಾಯಕಿಯಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ ಸ್ವರ್ಣ ಸಂಸಾರ , ದುರ್ಗಾಷ್ಟಮಿ , ಹೆಂಡ್ತಿಗೇಳ್ಬೇಡಿ , ಸಂಸಾರ ನೌಕೆ , ಸ್ವಾಭಿಮಾನ , ಜಯಸಿಂಹ ಮತ್ತು ಬಾರೆ ನನ್ನ ಮುದ್ದಿನ ರಾಣಿ .
ಮಹಾಲಕ್ಶ್ಮಿ
Mahalakshmi 1988 Shooting Parashuram movie Nationality ಭಾರತಿಯ Other names ಮಹಾಲಕ್ಶ್ಮಿ Occupation(s) ನಟಿ , model Parent(s) ಎ.ವಿ.ಎಂ.ರಾಜನ್ ಪುಷ್ಪಲತಾ
[೧]
ಮಹಾಲಕ್ಷ್ಮಿ ಅಭಿನಯದ ಚಿತ್ರಗಳು
ಬದಲಾಯಿಸಿ
ವರ್ಷ
ಚಿತ್ರ
ಪಾತ್ರ
ನಿರ್ದೇಶನ
ಭೂಮಿಕೆ
೧೯೮೪
ಅಪರಂಜಿ
ಬಿ.ವಿ.ರವಿ ಕೊಟ್ಟಾರಕರ್
ಶ್ರೀನಿವಾಸಮೂರ್ತಿ, ಜಯಚಿತ್ರಾ, ಅಶೋಕ್
೧೯೮೪
ಪೂಜಾಫಲ
ಎನ್.ಎಸ್.ಧನಂಜಯ
ಶ್ರೀನಾಥ್ , ಆರತಿ , ಅರ್ಜುನ್ ಸರ್ಜಾ
೧೯೮೪
ಬಡ್ಡಿ ಬಂಗಾರಮ್ಮ
ಕೋಮಿನೇನಿ ಶೇಷಗಿರಿ ರಾವ್
ಉಮಾ ಶಿವಕುಮಾರ್ , ಶ್ರೀನಾಥ್ , ಜೈಜಗದೀಶ್ , ರಾಮಕೃಷ್ಣ , ಭವ್ಯಾ
೧೯೮೫
ಕುಂಕುಮ ತಂದ ಸೌಭಾಗ್ಯ
ಎ.ವಿ.ಶೇಷಗಿರಿ ರಾವ್
ಶ್ರೀನಾಥ್ , ಆರತಿ , ಚರಣ್ ರಾಜ್
೧೯೮೫
ಸ್ವಾಭಿಮಾನ
ಡಿ.ರಾಜೇಂದ್ರ ಬಾಬು
ರವಿಚಂದ್ರನ್
೧೯೮೬
ಟೈಗರ್
ರವಿರಾಜ್
ಟೈಗರ್ ಪ್ರಭಾಕರ್ , ಆರತಿ , ರಾಮಕೃಷ್ಣ
೧೯೮೬
ಪ್ರೇಮಜಾಲ
ಜೋಸೈಮನ್
ಅನಂತ್ ನಾಗ್
೧೯೮೬
ಮದುವೆ ಮಾಡು ತಮಾಷೆ ನೋಡು
ಸತ್ಯ
ವಿಷ್ಣುವರ್ಧನ್ , ಆರತಿ , ದ್ವಾರಕೀಶ್
೧೯೮೬
ಲಂಚ ಲಂಚ ಲಂಚ
ರವೀಂದ್ರನಾಥ್
ಲೋಕೇಶ್ , ಜಯಂತಿ , ಜೈಜಗದೀಶ್
೧೯೮೬
ಸಂಸಾರದ ಗುಟ್ಟು
ರಾಘವ
ಶಂಕರ್ ನಾಗ್
೧೯೮೭
ತಾಯಿ ಕೊಟ್ಟ ತಾಳಿ
ರವೀಂದ್ರನಾಥ್
ಮುರಳಿ , ಲೋಕೇಶ್ , ಜಯಂತಿ
೧೯೮೭
ಜಯಸಿಂಹ
ಪಿ.ವಾಸು
ವಿಷ್ಣುವರ್ಧನ್
೧೯೮೭
ಭದ್ರಕಾಳಿ
ರೇಣುಕಾ ಶರ್ಮ
ಶ್ರೀಧರ್ , ತಾರಾ
೧೯೮೭
ಮಿಸ್ಟರ್ ರಾಜ
ವಿ.ಸೋಮಶೇಖರ್
ಅಂಬರೀಶ್ , ತಾರಾ
೧೯೮೮
ನವಭಾರತ
ಕೆ.ವಿ.ರಾಜು
ಅಂಬರೀಶ್ , ಗೀತಾ
೧೯೮೮
ನೀ ನನ್ನ ದೈವ
ಸುಂದರನಾಥ್ ಸುವರ್ಣ
ಟೈಗರ್ ಪ್ರಭಾಕರ್ , ಸಂಗೀತಾ
೧೯೮೮
ಪ್ರಜಾ ಪ್ರಭುತ್ವ
ಡಿ.ರಾಜೇಂದ್ರ ಬಾಬು
ಅಂಬರೀಶ್
೧೯೮೮
ಬ್ರಹ್ಮ ವಿಷ್ಣು ಮಹೇಶ್ವರ
ರಾಜಚಂದ್ರ
ಅಂಬರೀಶ್ , ಕಿರಣ್ ಜುನೇಜಾ, ಅನಂತ್ ನಾಗ್ , ತುಳಸಿ(ನಟಿ), ರವಿಚಂದ್ರನ್
೧೯೮೮
ಮಾತೃದೇವೋಭವ
ಶ್ರೀನಿವಾಸಮೂರ್ತಿ, ಜಯಂತಿ , ರಾಮಕೃಷ್ಣ , ಜೈಜಗದೀಶ್ , ತಾರಾ
೧೯೮೯
ಇದು ಸಾಧ್ಯ
ದಿನೇಶ್ ಬಾಬು
ಅನಂತ್ ನಾಗ್ , ಶಂಕರ್ ನಾಗ್ , ಶ್ರೀನಾಥ್ , ಟೈಗರ್ ಪ್ರಭಾಕರ್ , ರೇವತಿ, ಶ್ರೀವಿದ್ಯಾ, ಅಂಜಲಿ
೧೯೮೯
ಗಗನ
ದೊರೈ-ಭಗವಾನ್
ಅನಂತ್ ನಾಗ್ , ಖುಷ್ಬೂ
೧೯೮೯
ಜಾಕಿ
ಬಿ.ಸುಬ್ಬರಾವ್
ಅಂಬರೀಶ್ , ಗೀತಾ
೧೯೮೯
ಪದ್ಮವ್ಯೂಹ
ಎ.ಟಿ.ರಘು
ಟೈಗರ್ ಪ್ರಭಾಕರ್ , ಶ್ರೀನಾಥ್ , ಮುರಳಿ , ಮಂಜುಳಾ ಶರ್ಮ, ತಾರಾ
೧೯೮೯
ಪರಶುರಾಮ್
ವಿ.ಸೋಮಶೇಖರ್
ರಾಜ್ ಕುಮಾರ್ , ವಾಣಿ ವಿಶ್ವನಾಥ್
೧೯೮೯
ಮಹಾಯುದ್ಧ
ಮುರಳೀಧರ್ ಕೌಶಿಕ್
ಶಂಕರ್ ನಾಗ್ , ಅಂಜಲಿ , ವಿನೋದ್ ಆಳ್ವ
೧೯೮೯
ಸಂಸಾರ ನೌಕೆ
ಡಿ.ರಾಜೇಂದ್ರ ಬಾಬು
ಅಂಬರೀಶ್ , ಗೀತಾ
೧೯೮೯
ಹೆಂಡ್ತಿಗೇಳ್ಬೇಡಿ
ದಿನೇಶ್ ಬಾಬು
ಅನಂತ್ ನಾಗ್ , ದೇವರಾಜ್, ತಾರಾ
೧೯೯೦
ಇವಳೆಂಥಾ ಹೆಂಡ್ತಿ
ಜಿ.ಕೆ.ಮುದ್ದುರಾಜ್
ಅನಂತ್ ನಾಗ್ , ತಾರಾ
೧೯೯೦
ಬಾರೆ ನನ್ನ ಮುದ್ದಿನ ರಾಣಿ
ಸಿದ್ಧಲಿಂಗಯ್ಯ
ಶಶಿಕುಮಾರ್
೧೯೯೦
ಸ್ವರ್ಣ ಸಂಸಾರ
ಸಾಯಿಪ್ರಕಾಶ್
ಅನಂತ್ ನಾಗ್
೧೯೯೧
ದುರ್ಗಾಷ್ಠಮಿ
ಗೀತಪ್ರಿಯ
ಅಶೋಕ್
೧೯೯೧
ಮಾತೃಭಾಗ್ಯ
ಎನ್.ಚಂದ್ರಶೇಖರ್ ಶರ್ಮ
ಟೈಗರ್ ಪ್ರಭಾಕರ್ , ದೇವರಾಜ್, ವನಿತಾ ವಾಸು
೧೯೯೧
ಮನೇಲಿ ಇಲಿ ಬೀದೀಲಿ ಹುಲಿ
ಸಾಯಿಪ್ರಕಾಶ್
ಅನಂತ್ ನಾಗ್ , ಶಶಿಕುಮಾರ್ , ತಾರಾ
[೨]