ಇದು ಸಾಧ್ಯ

ಕನ್ನಡ ಚಲನಚಿತ್ರ
ಇದು ಸಾಧ್ಯ
ಇದು ಸಾಧ್ಯ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕದಿನೇಶ್ ಬಾಬು
ಚಿತ್ರಕಥೆದಿನೇಶ್ ಬಾಬು
ಕಥೆದಿನೇಶ್ ಬಾಬು
ಸಂಭಾಷಣೆದಿನೇಶ್ ಬಾಬು
ಪಾತ್ರವರ್ಗಶಂಕರನಾಗ್, ಅನಂತನಾಗ್ ರೇವತಿ ಪ್ರಭಾಕರ್, ಶ್ರೀನಾಥ್
ಸಂಗೀತವಿಜಯಾನಂದ್
ಛಾಯಾಗ್ರಹಣದಿನೇಶ್ ಬಾಬು
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಜೈನ್ ಮೂವೀಸ್
ಸಾಹಿತ್ಯಆರ್ ಎನ್ ಜಯಗೋಪಾಲ್,ಡಾ.ಮಧು
ಇತರೆ ಮಾಹಿತಿ೪೮ ಗಂಟೆಗಳಲ್ಲಿ ಮಾತ್ರ ಸಂಪೂರ್ಣ ಚಿತ್ರೀಕರಣ ನಡೆಸಿದ ಚಿತ್ರ

ಸ್ವಾರಸ್ಯ ಬದಲಾಯಿಸಿ

  • ಈ ಚಿತ್ರದ ಸಂಪೂರ್ಣ ಚಿತ್ರೀಕರಣ ೪೮ ಗಂಟೆಗಳಲ್ಲಿ ಮಾತ್ರ ನಡೆದಿದೆ ಹಾಗಾಗಿ ಈ ಚಿತ್ರ ವಿಶ್ವ ದಾಖಲೆ ಮಾಡಿದೆ.
  • ಕಥೆ: ಮಣೀಕಂಠನ್.ಐ.ಕೆ.(ಬಾಪೊಜಿ ನಗರ)

ಪಾತ್ರ ಬದಲಾಯಿಸಿ

  • ಕಾರ್ತಿಕ್‍ - ಅನಂತನಾಗ್
  • ನಾಟಕ ನಿರ್ದೇಶಕ - ಶಂಕರ್ ನಾಗ್
  • ಮುನಿಯಪ್ಪ - ಪ್ರಭಾಕರ್
  • ಗಣೇಶ್ - ಶ್ರೀನಾಥ್
  • ರವಿ - ದೇವರಾಜ
  • ಡಾ ಪ್ರತಾಪ್ - ರಮೇಶ್ ಅರವಿಂದ್
  • ರೇವತಿ - ಇಂದು
  • ಕವಿತಾ - ಮಹಾಲಕ್ಷ್ಮಿ
  • ಚಿತ್ರಾ - ಡಿಸ್ಕೋ ಶಾಂತಿ
  • ಕಾನ್ಸ್ಟೇಬಲ್ - ಮುಖ್ಯಮಂತ್ರಿ ಚಂದ್ರು
  • ಆಸ್ಪತ್ರೆಯಲ್ಲಿ ಹುಚ್ಚಿ - ಶ್ರೀದೇವಿ
  • ಕೊಲೆಗಾರ - ಭೀಮನ್ ರಘು