ಹೊಸ ದಿಗಂತ

ಕನ್ನಡ ದಿನಪತ್ರಿಕೆ

ಹೊಸ ದಿಗಂತ ಕನ್ನಡ ದಿನಪತ್ರಿಕೆ ಇದು 1979 ರಲ್ಲಿ ಮಂಗಳೂರಿನಲ್ಲಿ ಆರಂಭವಾಯಿತು. ಇದು ಬೆಂಗಳೂರು, ಶಿವಮೊಗ್ಗ, ಮಂಗಳೂರು ಮತ್ತು ಹುಬ್ಬಳ್ಳಿ ಆವೃತ್ತಿಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ರಾಷ್ಟ್ರ ಜಾಗೃತಿಯ ದೈನಿಕ ಟ್ಯಾಗ್ ಲೈನ್ ಆಗಿದೆ.

Hosa Digantha
ವರ್ಗದಿನಪತ್ರಿಕೆ
ವಿನ್ಯಾಸಬ್ರಾಡ್ಶೀಟ್
ಪ್ರಕಾಶಕಜ್ಞಾನ ಭಾರತಿ ಪ್ರಕಾಶನ
ಸಂಪಾದಕಶ್ರೀ ಪಿ.ಎಸ್.ಪ್ರಕಾಶ್
ಸ್ಥಾಪನೆ1979
ಭಾಷೆಕನ್ನಡ
ಕೇಂದ್ರ ಕಾರ್ಯಾಲಯಮಂಗಳೂರು, ಬೆಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿ
ಅಧಿಕೃತ ತಾಣhosadigantha.in

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ