ಹೆಂಡ್ತಿ ಹೇಳಿದರೆ ಕೇಳಬೇಕು (ಚಲನಚಿತ್ರ)
ಕನ್ನಡ ಚಲನಚಿತ್ರ
ಹೆಂಡ್ತಿ ಹೇಳಿದರೆ ಕೇಳಬೇಕು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು [ರೇಲಂಗಿ ನರಸಿಂಹರಾವ್ ನಿರ್ದೇಶಿದರು. 'ಪೊನ್ಡಾಟಿ ಸೊನ್ನಾ ಕೇಕನು' (ತಮಿಳು) ಚಿತ್ರದ ರೀಮೇಕ್ (1991).
ಹೆಂಡ್ತಿ ಹೇಳಿದರೆ ಕೇಳಬೇಕು (ಚಲನಚಿತ್ರ) | |
---|---|
ಹೆಂಡ್ತಿ ಹೇಳಿದರೆ ಕೇಳಬೇಕು | |
ನಿರ್ದೇಶನ | ರೇಲಂಗಿ ನರಸಿಂಹರಾವ್ |
ನಿರ್ಮಾಪಕ | ಮುರಳಿ ಮೋಹನ್ |
ಪಾತ್ರವರ್ಗ | ದ್ವಾರಕೀಶ್ ಮಾಲಾಶ್ರೀ ಉಮಾಶ್ರೀ, ಹರೀಶ್, ಶ್ರೀನಾಥ್, ಬಾಲರಾಜ್, ಕೋಕಿಲ |
ಸಂಗೀತ | ಚಕ್ರವರ್ತಿ |
ಛಾಯಾಗ್ರಹಣ | ಕೆ.ಹರಿ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಜಯಭೇರಿ ಆರ್ಟ್ ಫಿಲಂಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ನಟದ ತಂಡ
ಬದಲಾಯಿಸಿಮಾಲಾ ಶ್ರೀ, ಹರೀಶ್, ದ್ವಾರಕೀಶ್, ಉಮಾಶ್ರೀ, ಶ್ರೀಕಾಂತ್, ಗಾಂಧಿನಗರದಲ್ಲಿ, ರಮೇಶ್ ಭಟ್, ಶ್ರೀನಾಥ್, ಸತ್ಯ ಭಾಮ, ಭೀಮಾ ರಾವ್, ಕುಣಿಗಲ್ ನಾಗ ಭೂಷಣ್.