ಹೂವು ಹಣ್ಣು

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವು ಒಬ್ಬ ಅಸಹಾಯಕ ಹೆಣ್ಣಿನ (ವಿಧವೆ) ಜೀವನವನ್ನು ಬಿಂಬಿಸುತ್ತದೆ.

ಹೂವು ಹಣ್ಣು
ಹೂವು ಹಣ್ಣು
ನಿರ್ದೇಶನಎಸ್. ವಿ. ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಜೈಜಗದೀಶ್
ಚಿತ್ರಕಥೆಎಸ್. ವಿ. ರಾಜೇಂದ್ರ ಸಿಂಗ್ ಬಾಬು
ಕಥೆತ್ರಿವೇಣಿ
ಸಂಭಾಷಣೆಕೆ. ಆರ್. ಶಾಂತಾರಾಮ್
ಪಾತ್ರವರ್ಗಅಜಯ್ ಗುಂಡುರಾವ್ ವೈಜಯಂತಿ ಲಕ್ಷ್ಮಿ, ಬೇಬಿ ಶ್ಯಾಮಿಲಿ, ವಸಂತ ಸಾ ನಾಕೋಡ
ಸಂಗೀತಹಂಸಲೇಖ
ಛಾಯಾಗ್ರಹಣವಿ.ಕೆ.ಮೂರ್ತಿ
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೧೯೯೩
ಪ್ರಶಸ್ತಿಗಳುಲಕ್ಷ್ಮೀಯವರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪುರಸ್ಕಾರ
ಚಿತ್ರ ನಿರ್ಮಾಣ ಸಂಸ್ಥೆವೈಭವಲಕ್ಷ್ಮೀ ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ
ಇತರೆ ಮಾಹಿತಿ • ತ್ರಿವೇಣಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ
 • ಖ್ಯಾತ ಹಿಂದಿ ಛಾಯಾಗ್ರಾಹಕ ವಿ. ಕೆ. ಮೂರ್ತಿಯವರು ಛಾಯಾಗ್ರಹಣ ಮಾಡಿದ ಏಕೈಕ ಕನ್ನಡ ಚಿತ್ರ

ಹೂವು ಹಣ್ಣು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.