ಹಳ್ಳಿಮೇಷ್ಟ್ರು

೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಹಳ್ಳಿಮೇಷ್ಟ್ರು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಆಕಾಶ್ ವೀಡಿಯೊ ಮತ್ತು ಶ್ರಿ ಗಣೇಶ್ ವೀಡಿಯೊ ತಂಡದಿಂದ ತಯಾರಾದ "ಹಳ್ಳಿಮೇಷ್ಟ್ರು" ಎಂಬ ಚೆಲನಚಿತ್ರ ನೂರ ನಲವತ್ತಾರು ನಿಮಿಶಗಳ ಕಾಲ ಪ್ರಸಾರವಾಗುತ್ತದೆ.

ಹಳ್ಳಿಮೇಷ್ಟ್ರು
ಹಳ್ಳಿಮೇಷ್ಟ್ರು
ನಿರ್ದೇಶನಮೋಹನ್-ಮಂಜು
ನಿರ್ಮಾಪಕಎನ್.ವೀರಾಸ್ವಾಮಿ
ಕಥೆಕೆ. ಭಾಗ್ಯರಾಜ್
ಪಾತ್ರವರ್ಗರವಿಚಂದ್ರನ್ ಬಿಂದಿಯಾ, ಸಿಲ್ಕ್ ಸ್ಮಿತ ತೂಗುದೀಪ ಶ್ರೀನಿವಾಸ್, ಗಿರಿಜಾ ಲೋಕೇಶ್, ನೀಗ್ರೋ ಜಾನಿ, ಬಾಲಕೃಷ್ಣ, ಸದಾಶಿವ ಬ್ರಹ್ಮಾವರ
ಸಂಗೀತಹಂಸಲೇಖ
ಛಾಯಾಗ್ರಹಣಪ್ರಸಾದ್
ಬಿಡುಗಡೆಯಾಗಿದ್ದು೧೯೯೨
ಸಾಹಸನೀಗ್ರೋ ಜಾನಿ
ಚಿತ್ರ ನಿರ್ಮಾಣ ಸಂಸ್ಥೆಈಶ್ವರಿ ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್, ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.