ಸ.ಉಷಾ ಇವರು ೧೯೫೪ ಏಪ್ರಿಲ್ ೫ರಂದು ಮೈಸೂರಿನಲ್ಲಿ ಜನಿಸಿದರು. ಸದ್ಯದಲ್ಲಿ ಹಾಸನ ಜಿಲ್ಲೆಯ ಅರಸಿಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರು ಪ್ರಾಧ್ಯಾಪಕವೃತ್ತಿಯಿಂದ ನಿವೃತ್ತರಾಗಿದ್ದು , ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ, ಇವರ ಪತಿ ವೈ. ಮಂಜಪ್ಪ.

ಕವನ ಸಂಕಲನ: ಈ ನೆಲದ ಹಾಡು, ಆತ್ಮಕಥೆ:~ ತೊಗಲು ಬೊಂಬೆ, ಕಾದಂಬರಿ: ಕಸೂತಿ, ಪ್ರಶಸ್ತಿ: ವರ್ಧಮಾನ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ,"https://kn.wikipedia.org/w/index.php?title=ಸ.ಉಷಾ&oldid=801262" ಇಂದ ಪಡೆಯಲ್ಪಟ್ಟಿದೆ