ಸ್ನೇಹದ ಸಂಕೋಲೆ (ಚಲನಚಿತ್ರ)

ಸ್ನೇಹದ ಸಂಕೋಲೆ ಚಿತ್ರವು ೧೯೮೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎ.ಕಾಶಿಲಿಂಗಮ್‌ರವರು ನಿರ್ದೇಶಿಸಿದ್ದಾರೆ.ಎಂ.ರಾಜಗೋಪಾಲ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಾಥ್ನ ನಾಯಕನ ಪಾತ್ರದಲ್ಲಿ ಮತ್ತು ಮಂಜುಳ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿ.ಕೆ.ವೆಂಕಟೇಶ್ರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.

ಸ್ನೇಹದ ಸಂಕೋಲೆ (ಚಲನಚಿತ್ರ)
ಸ್ನೇಹದ ಸಂಕೋಲೆ
ನಿರ್ದೇಶನಎ.ಕಾಶಿಲಿಂಗಮ್
ನಿರ್ಮಾಪಕಎಂ.ರಾಜಗೋಪಾಲ್
ಪಾತ್ರವರ್ಗಶ್ರೀನಾಥ್ ಮಂಜುಳ ಅಂಬರೀಶ್, ದ್ವಾರಕೀಶ್, ಲೀಲಾವತಿ, ಪ್ರಮೀಳಾ ಜೋಷಾಯಿ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಾಬುಲ್‍ನಾಥ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಶಾಸ್ತ್ರಿ ಸಿನಿ ಅಸೋಸಿಯೇಟ್ಸ್ ಅಂಡ್ ಮುತ್ತು ಮೀನಾಕ್ಷಿ ಮೂವೀಸ್

ಚಿತ್ರದ ನಟ- ನಟಿಯರು

ಬದಲಾಯಿಸಿ