ಸುರೇಂದ್ರ ದಾನಿ ಇವರು ೧೯೨೫ ಅಗಸ್ಟ ೧೭ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡ ಹಾಗು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ವೃತ್ತಿಸಂಪಾದಿಸಿ

ಸುರೇಂದ್ರ ದಾನಿಯವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸುರಾಜ್ಯಪಥ ಎನ್ನುವ ಪಾಕ್ಷಿಕದ ಸಂಪಾದಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯಸಂಪಾದಿಸಿ

ಜೀವನ ಚರಿತ್ರೆಸಂಪಾದಿಸಿ

 • ಕೌಜಲಗಿ ಹನುಮಂತರಾಯರು
 • ಮೊಹರೆ ಹಣಮಂತರಾವ
 • ಲೀಲಾತಾಯಿ ಮಾಗಡಿ

ಇತರಸಂಪಾದಿಸಿ

 • ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ
 • ಸಾಧನೆ ಸವಾಲು
 • ಸ್ವಯಂಸೇವಕನ ನೆನಪುಗಳು
 • ಪತ್ರಿಕಾ ಪ್ರಬಂಧಗಳು
 • ವ್ಯಾಸಸೃಷ್ಟಿ-ಕುಮಾರವ್ಯಾಸ ದೃಷ್ಟಿ
 • ತಿಳಿವಿನ ತಿರುವು
 • ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ

ಅನುವಾದಸಂಪಾದಿಸಿ

 • ಜೋಸೆಫ್ ಪುಲಿಟ್ಝರ
 • ಕಮ್ಯುನಿಸ್ಟ ಚೀನಾ

ಪುರಸ್ಕಾರಸಂಪಾದಿಸಿ

 • ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ
 • ಖಾದ್ರಿ ಶಾಮಣ್ಣ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಇವುಗಳನ್ನೂ ನೋಡಿಸಂಪಾದಿಸಿ