ಸಿರವಾರ ಇದು ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಹೊಸ ತಾಲೂಕ ಕೇಂದ್ರ. ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಸಿರವಾರ ಪಟ್ಟಣವು ಕೂಡ ಒಂದಾಗಿದೆ. ವಿಶ್ವದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದಿರುವ ಸೋನಾ ಮಸೂರಿ ಭತ್ತಕ್ಕೆ ಈ ಪಟ್ಟಣವು ಹೆಸರುವಾಸಿಯಾಗಿದೆ. ಸಮೀಪದ ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶವೂ ಚೆರ್ರಿ ಹಣ್ಣುಗೆ ಪ್ರಸಿದ್ಧಿ ಪಡೆದಿದ್ದು ಟನ್ನುಗಟ್ಟಲೆ ರಫ್ತು ಮಾಡಲಾಗುತ್ತದೆ.

ಸಿರವಾರ

ಸಿರವಾರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಯಚೂರು
ನಿರ್ದೇಶಾಂಕಗಳು 16.1189° N 77.0282° E
ವಿಸ್ತಾರ
 - ಎತ್ತರ
 km²
 - 358 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
18,909
 - 494/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 584129
 - +
 - KA-36
ಅಂತರ್ಜಾಲ ತಾಣ: http://www.sirawartown.mrc.gov.in/

ಇತಿಹಾಸ ಬದಲಾಯಿಸಿ

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣವು ರಾಯಚೂರಿನ ಇತಿಹಾಸ ಪೂರ್ವಕಾಲದ ನಿವೇಶನಗಳಾದ ಮಸ್ಕಿ,ಕವಿತಾಳ, ಪಿಲ್ಲಿಹಾಲ್ ಮತ್ತು ಕಲ್ಲೂರು ಮುಂತಾದ ಸ್ಥಳಗಳಲ್ಲಿ ಸಿರವಾರವು ಒಂದು.

ಜನಸಂಖ್ಯೆ ಬದಲಾಯಿಸಿ

ಸಿರವಾರ ಪಟ್ಟಣವು ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ.ಇದು ಕರ್ನಾಟಕ ರಾಜ್ಯದ ಪ್ರಮುಖ ಕಂದಾಯ ವಿಭಾಗವಾದ ಕಲಬುರಗಿಯ ಭಾಗಕ್ಕೆ ಬರುವ ಪ್ರಮುಖ ಪಟ್ಟಣ. ಸಿರವಾರ ಪಟ್ಟಣವು 2011 ಜನಗಣತಿಯ ಪ್ರಕಾರ 19295 ಅದರಲ್ಲಿ 9568 ಪುರುಷರು ಮತ್ತು 9767 ಮಹಿಳೆಯರನ್ನು ಒಳಗೊಂಡಿದೆ.[೧]

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

http://Raichur.nic.in/

  1. https://www.census2011.co.in/data/village/600967-sirwar-karnataka.html
"https://kn.wikipedia.org/w/index.php?title=ಸಿರವಾರ&oldid=1121902" ಇಂದ ಪಡೆಯಲ್ಪಟ್ಟಿದೆ