ಸರಕಾರ ಒಂದು ಪ್ರದೇಶದ ಜನರ ಮೇಲೆ (ಅಥವಾ ಇತರ ರೀತಿಯ ಜನರ ಗುಂಪಿನ ಮೇಲೆ) ಅನ್ವಯಿಸುವಂತಹ ಶಾಸನಗಳನ್ನು ಹೊರಡಿಸಿ, ಅವನ್ನು ಕಾರ್ಯಗತಗೊಳಿಸುವಂತಹ ಅಧಿಕಾರ ಇರುವ ಒಂದು ಸಂಸ್ಥೆ. ಸಾಮಾನ್ಯವಾಗಿ ಇದು ದೇಶಗಳ ಕಾರ್ಯಾಂಗಗಳಿಗೆ ಅನ್ವಯಿಸುತ್ತದೆ.ಒಂದು ಪ್ರದೇಶದ ಚಟುವಟಿಕೆಗಳ ಜವಾಬ್ದಾರಿಯನ್ನು ನಿಭಾಯಿಸುವ ಇಲಾಖೆಯನ್ನು ಸರಕಾರ ರೂಪಿಸುತ್ತದೆ.

ವಿಧಗಳು

ಬದಲಾಯಿಸಿ
ಮುಖ್ಯ ಲೇಖನ: ಸರಕಾರದ ವಿಧಗಳು

ಎಷ್ಟು ಜನರ ಕೈಯಲ್ಲಿ ಅಧಿಕಾರವಿದೆಯೆಂಬುದರ ಮೇಲೆ ಸರಕಾರಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.

"https://kn.wikipedia.org/w/index.php?title=ಸರಕಾರ&oldid=1132926" ಇಂದ ಪಡೆಯಲ್ಪಟ್ಟಿದೆ