ಸಮರಸಿಂಹ (ಚಲನಚಿತ್ರ)

ಸಮರಸಿಂಹ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್‌ರವರು ನಿರ್ದೇಶಿಸಿದ್ದಾರೆ. ವಿ.ರಾಜನ್‌ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಮತ್ತು ಮಂಜುಳಶರ್ಮಾ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಸಮರಸಿಂಹ (ಚಲನಚಿತ್ರ)
ಸಮರಸಿಂಹ
ನಿರ್ದೇಶನಜೋ ಸೈಮನ್
ನಿರ್ಮಾಪಕವಿ.ರಾಜನ್
ಪಾತ್ರವರ್ಗಪ್ರಭಾಕರ್ ಮಂಜುಳಾಶರ್ಮಾ ಜೈಜಗದೀಶ್, ಸುಧೀರ್
ಸಂಗೀತಶ್ಯಾಂ
ಛಾಯಾಗ್ರಹಣಹೇಮಚಂದ್ರನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಚಿತ್ರಾಂಜಲಿ ಪ್ರೊಡಕ್ಷನ್ಸ್

ಚಿತ್ರದಲ್ಲಿ ನಟಿಸಿರಿವವರು

ಬದಲಾಯಿಸಿ
  • ಪ್ರಭಾಕರ್
  • ಮಂಜುಳಶರ್ಮಾ
  • ಜೈ ಜಗದ್ದೇಶ್
  • ಮೈಸೂರು ಲೋಕೇಶ್
  • ಸುಧೀರ್
  • ಶ್ರಿರಕ್ಷ




  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.