Yashoda

ಕುಟುಂಬ ಬದಲಾಯಿಸಿ

ನನ್ನ ಹೆಸರು ಯಶೋದ. ನನ್ನ ತಂದೆ ತಾಯಿಯ ಹೆಸರು ಬಸವರಾಜ ಮತ್ತು ರೇಖ. ನನ್ನ ಹಿರಿಯ ಅಣ್ಣನ ಹೆಸರು ಶರಣು. ಈಗ ಅವನು ಇಂಜಿನಿಯರಿಂಗ್ ಓದುತ್ತಿದ್ದಾನೆ. ನನ್ನ ತಂದೆ ಸರ್ಕಾರಿ ನೌಕರರು ಮತ್ತು ತಾಯಿ ಗೃಹಿಣಿ. ನಾನು ಜನಿಸಿದ್ದು ಬಾಗಲಕೋಟೆಯಲಿ, ನಾನು ಬೆಂಗಳೂರಿಗೆ ಬಂದಾಗ ನನಗೆ ಒಂದು ವರ್ಷ. ಬಾಲ್ಯದಿಂದಲೂ ನಾನು ನಮ್ಮ ತಂದೆ ತಾಯಿಯ ಮುದ್ದಿನ ಮಗಳು, ಅಲ್ಲದೆ ನಾನು ಕಿರಿಯವಳಾಗಿದ್ದರಿಂದ ನನ್ನ ಕುಟುಂಬದಲ್ಲಿ ಎಲ್ಲರೂ ನನ್ನನ್ನು ಪ್ರೀತಿಯಿಂದ ನೂಡಿಕೊಳೂತ್ತಿದ್ದರು ಬಾಲ್ಯದಲ್ಲಿ ಆಡಿದ ಆಟ ತುಂಟತನ ಗಲಾಟೆ ಕೀಟಲೆ ಈಗಲೂ ನನ್ನ ನೆನಪಿನಲ್ಲಿದೆ.

ವಿದ್ಯಾಭ್ಯಾಸ ಬದಲಾಯಿಸಿ

 
ಚಿತ್ರದುರ್ಗ, ಕರ್ನಾಟಕ

ನಾನು ನನ್ನ ಪ್ರಾರ್ಥಮಿಕ ಶಾಲೆಯನ್ನು ಮುಗಿಸಿದ್ದು ಮಾನಸ,ವಿಧ್ಯ,ಕೇಂದ್ರ ಎಂಬ ಶಾಲೆಯಲ್ಲಿ ನನಗೆ ಓದಿನ ಜೊತೆಗೆ ಹಾಡು, ನಾಟಕ, ಪ್ರಬಂಧ, ಆಶುಭಷಣ ಹೀಗೆ ಮುಂತಾದ ಚಟುವಟಿಕೆಗಳ ಮೇಲೆ ಆಸಕ್ತಿ ಇತ್ತು. ಬಹಳ ಸ್ಪರ್ಧೆಯಲಿ ಬಹುಮಾನಗಳನ್ನು ಗೆದ್ದಿದ್ದುಂಟು. ನಾನು ಎಂಟನೆಯ ತರಗತಿ ಓದುತ್ತಿರುವಾಗ ಶೈಕ್ಷಣಿಕ ಪ್ರವಾಸಕ್ಕೆ ಹೂಗಿದ್ದೆವು. ಮೈಸೂರು, ಚಾಮುಂಡಿಬೆಟ್ಟ, ತಲಕಾಡು, ರಂಗನ ತಿಟು, ಚಿತ್ರದುರ್ಗ, ಬಳಾರಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದೆವು. ಇದು ನನ್ನ ಜೀವನದ ಮರೆಯಲಾಗದ ಕ್ಷಣಗಳು. ನನ್ನಗೆ ಪುಸ್ತಕವನ್ನು ಓದುದುವೆಂದರೆ ಬಹಳ ಇಷ್ಟ, ಏಕೆಂದರೆ ನನ್ನ ಮುಖ್ಯೋಪಾಧ್ಯಾಯರು ಒಬ್ಬ ಕವಿ ಅವರ ಹೆಸರು ಶೂದ್ರ ಶ್ರೀನಿವಾಸ್. ಅವರು ಬರೆದ ಪುಸ್ತಕ ನಮ್ಮ ಶಾಲೆಯ ಗಾಂಧಲಾಯದಲಿ ಇರುತಿತ್ತು, ನನಗೆ ಬಿಡುವಿನ ಸಮಯದಲ್ಲಿ ಅಲ್ಲಿಗೆ ಹೋಗಿ ಅವರು ಬರೆದಿರುವ ಪುಸ್ತಕಗಳನ್ನು ಓದುತ್ತಿದೆ. ನಾನು ಹತ್ತನೇ ತರಗತಿಯಲ್ಲಿ ನನ್ನ ತಂದೆ ತಾಯಿಯ ಸಹಾಯ ಪ್ರೋತ್ಸಾಹದಿಂದ ಉತ್ತಮ ಅಂಕಗಳಿಸಿದೆ. ನನ್ನ ತಂದೆ ತಾಯಿ ಸೇಹಿತರು ಶಿಕ್ಷಣರು ನನ್ನನ್ನು ಅಭಿನಂದಿಸಿದರು. ನನ್ನ ಪ್ರೌಢಶಾಲೆ

ಕಾಲೇಜು ಜೀವನನ ಹಾಗು ಸಾಧನೆಗಳು ಬದಲಾಯಿಸಿ

ಮುಗಿದ ನಂತರ ನಾನು ಎನ್. ಎಮ್. ಕೆ. ರ್. ವಿ ಎಂಬ ಕಾಲೇಜಿನಲ್ಲಿ ನನಗೆ ಹೂಸ ಸೇಹಿತರು ಹೊಸ ಶಿಕ್ಷಕರ ಹೊಸ ವಾರ್ತಾವರಣ ನಿಯಮದ ಅನುಭವವಾಯಿತು, ಸೇಹಿತರೂದಿಗೆ ಬಹಳ ಸಂತೋಷದ ಷಣಗಳನ್ನು ಕಳೆದ. ಅ ಕಾಲೇಜಿನಲ್ಲಿ ವಾರಕ್ಕೆ ಒಂದು ಬಾರಿ ಯೋಗ ಅಭ್ಯಸ ಇತ್ತು. ಆಗಿನಿಂದ ನನಗೆ ಯೋಗದ ಮೇಲೆ ಒಲವು ಆಸಕ್ತಿ ಹೆ‌ಚಾಯಿತು, ಅಗನಿಂದ ನನ್ನು ಆನೆಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಆನೆಕ ಪ್ರಶಸ್ತಿಯನ್ನು ಪಡೆದುಕೊಂಡ ಒಮ್ಮೆ ನಾನು ರಾಷ್ಟ್ರೀಯ ಯೋಗ ಸ್ಪರ್ಧೆಗಾಗಿ ನವದೆಹಲಿಗೆ ಹೊರಗಿದೆ. ಅ ಸ್ಪರ್ಧೆಯಲ್ಲಿ ಪಾಲೊಂಡು ನಾನು ಮೊದಲ ಸ್ಥಾನ ಪಡೆದುಕೊಂಡೆ.

ಪ್ರವಾಸಕಥನ ಬದಲಾಯಿಸಿ

 
ಕುತುಬ್ ಮಿನಾರ್, ದೆಹಲಿ

ಅ ನಂತರ ಅಲ್ಲಿ ಇರುವ ಪ್ರಸಿದ್ಧ ಸ್ಥಳಗಳನ್ನು ನೊಡಳು ಹೊಗಿದೆವು, ಅವು ಕುತುಬ್ ಮಿನಾರ್, ಕೆಂಪು ಕೋಟೆ, ಹುಮಾಯುನ್ ಸಮಾಧಿ, ಇಂಡಿಯಾ ಗೇಟ್, ಲೊಟಸ್ ಟೆಂಪಲ್, ಜಾಥಾ ಮಸೀದಿ ಮತ್ತು ಇತ್ಯಾದಿ. ನಾನು ಐತಿಹಾಸಿಕ ಸ್ಥಳಗಳನ್ನು ಭೆಟಿ ಮಾಡ ಬೇಕು ಎಂದು ಬಹಳ ದಿನಗಳ ಆಸೆಯಿತ್ತು, ಅಂದು ಈ ರೀತಿ ನೆರವೇರಿತು. ಅಲ್ಲಿ ನಾನು ಮತ್ತು ನಮ್ಮ ಸ್ನೇಹಿತರು ಬಹಳ ಆನಂದಿಸಿದೆವು. ಅನಂತರ ನನ್ನ ದ್ವಿತೀಯ ಪಿಯುಸಿ ನಮ್ಮ ಜೀವನದ ನಿರ್ಣಾಯಕ ಹಂತವಾಗಿದ್ದರಿಂದ ಶದ್ದೆಯಿಂದ ಶಿಕ್ಷಕರ ಸಹಾಯದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದೆ. ನಂತರ, ಕ್ರೈಸ್ಟ ಯೂನಿವರ್ಸಿಟಿ ಬಿ. ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಈ ಕಾಲೇಜಿನಲ್ಲಿ ನನಗೆ ಒಂದು ವಿಭಿನ್ನವಾದ ಅನುಭವನ್ನು ಪಡೆದೆ. ಈ ಕಾಲೇಜಿನಲ್ಲಿ ಎಲ್ಲಿ ನೋಡಿದರೂ ಹಸಿರಿನಿಂದ ತುಂಬಿದ ವಾರ್ತಾವರಣ, ಇಲಿ ನನ್ನು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿದೆನು ನೃತ್ಯ, ಸಂಗೀತ, ಯೋಗ ಹೀಗೆ ಮುಂತಾದವು. ನನ್ನ ಮುಂದಿನ ಗುರಿ ಚಾಟರಡ್ ಅಕೌಂಟೆಂಟ್ ಮಾಡಬೇಕು ಎಂಬುದು ನನ್ನ ಆಸೆ ನಾನು ಅದನ್ನು ಪೂರ್ತಿ ಮಾಡಿಯೇ ತೀರುತೆನೆ, ಇದು ನನ್ನ ಬಗೆಯ ಕಿರು ಪರಿಚಯ. ಧನ್ಯವಾದಗಳು.