ಶಿವಾಂಗಿ ಜೋಶಿ
Joshi at Dadasaheb Phalke Film Foundation Awards, 2019
ಜನನ (1995-05-18) ೧೮ ಮೇ ೧೯೯೫ (ವಯಸ್ಸು ೨೮)
ರಾಷ್ಟ್ರೀಯತೆIndian
ಉದ್ಯೋಗActress
ಸಕ್ರಿಯ ವರ್ಷಗಳು2013–present
ಇದಕ್ಕೆ ಖ್ಯಾತರುಯೆ ರಿಷ್ಟಾ ಕ್ಯಾ ಕೆಹ್ಲತಾ ಹೆ

ಶಿವಾಂಗಿ ಜೋಶಿ (ಜನನ: ೧೮ ಮೇ ೧೯೯೫)ಇವರು ಭಾರತೀಯ ಟೆಲಿವಿಷನ್ ನಟಿ, ಸ್ಟಾರ್ ಪ್ಲಸ್‌ನ ಯೆ ರಿಷ್ಟಾ ಕ್ಯಾ ಕೆಹ್ಲತಾ ಹೆ ಧಾರವಾಹಿಯಲ್ಲಿ ನಾಯ್ರಾ ಸಿಂಘಾನಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವೈಯಕ್ತಿಕ ಜೀವನ ಬದಲಾಯಿಸಿ

ಜೋಶಿ ಜನಿಸಿದ್ದು ಮಹಾರಾಷ್ಟ್ರಪುಣೆಯಲ್ಲಿ. ಇವರು ಉತ್ತರಾಖಂಡದ ದೆಹ್ರದುನ್ ನಲ್ಲಿ ಶಾಲಾ ಶಿಕ್ಷಣವನ್ನುಪಡೆದರು.

ವೃತ್ತಿಜೀವನ ಬದಲಾಯಿಸಿ

ಜೋಶಿ ೨೦೧೩ ರಲ್ಲಿ ಖೇಲ್ತಿ ಹೆ ಜಿಂದಗಿ ಆಂಖ್ ಮಿಚೋಲಿ ಎಂಬ ಧಾರವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅನಂತರ, ಇವರು ಬೇಇಂತ್ಹಾ ಧಾರವಾಹಿಯಲ್ಲಿ ಆಯತ್ ಹೈದರ್ ಮತ್ತು ಬೆಗುಸರಾಯಿ ಧಾರವಾಹಿಯಲ್ಲಿ ಪೂನಂ ಠಾಕೂರ್ ಎಂಬ ಪಾತ್ರವನ್ನು ವಹಿಸಿ, ವಿಶಾಲ್ ಆದಿತ್ಯ ಸಿಂಗ್ ರವರ ಎದುರು ನಟಿಸಿದ್ದಾರೆ.

೨೦೧೬ ರಿಂದ, ಜೋಶಿ ಸ್ಟಾರ್ ಪ್ಲಸ್‌ನ ಯೆ ರಿಷ್ಟಾ ಕ್ಯಾ ಕೆಹ್ ಲಾತಾ ಹೆ ಎಂಬ ದಾರವಾಹಿಯಲ್ಲಿ ಮೊಹ್ಸಿನ್ ಖಾನ್ ಎದುರು ನಾಯ್ರಾ ಗೋಯೆಂಕಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

೨೦೨೦ ರಲ್ಲಿ, ಇವರು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅವರ್ ಓನ್ ಸ್ಕೈ ಎಂಬ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದರು.[೧][೨]

ದೂರದರ್ಶನ ಬದಲಾಯಿಸಿ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Yeh Rishta Kya Kehlata Hai's Shivangi Joshi's debut movie Our Own Sky to miss Cannes premiere due to COVID 19?". PINKVILLA (in ಇಂಗ್ಲಿಷ್). Retrieved 27 April 2021.
  2. Hungama, Bollywood (11 May 2020). "Shivangi Joshi's Our Own Sky to have an OTT release : Bollywood News - Bollywood Hungama" (in ಇಂಗ್ಲಿಷ್). Retrieved 27 April 2021.