Vasanth Narain
ತಮಿಳ್ನಾಡು ರಾಜ್ಯದ ಚೆನ್ನೈ ಎಂಬ ನಗರದಲ್ಲಿ ಸೇರಿದ ತಂದಯರ್ಪೆಟ್ ಎಂಬ ಊರಿನಲ್ಲಿ ಜನಿಸಿದನು. ನನ್ನ ಹೆಸರು ವಸಂತ್ ನಾರಾಯಣ್. ನನ್ನ ತಂದೆಯ ಹೆಸರು ಬಾಲಾಜಿ ನಾರಾಯಣ್, ಮತ್ತು ನನ್ನ ತಾಯಿಯ ಹೆಸರು ಶಾಂತಿ ಬಾಲಾಜಿ. ಕಾರಣಾಂತರಗಳಿಂದ ಕರ್ನಾಟಕ ರಾಜ್ಯದ ಸೇರಿದ ಕೃಷ್ಣರಾಜಪೇಟೆ ಎಂಬ ಊರಿನಲ್ಲಿ ನನ್ನ ವಿದ್ಯಾಬ್ಯಾಸ ಆರಂಭವಾಯಿತು.ಅಂತ ನಗರದಲ್ಲಿ ಕೇಂಬ್ರಿಡ್ಜ್ ಎಂಬ ಶಾಲೆಯಲ್ಲಿ ಯುಕೇಜಿ ಮತ್ತು ಯಲ್ಕೇಜಿ ಓದಿದನು.ತಂದೆಗೆ ಕೆಲಸದ ಕಾರಣದಿಂದ ಬೆಂಗಳೂರಿಗೆ ಬರುವ ಅವಶ್ಯಕತೆ ಬಂತು.ಇಲ್ಲಿ ಕ್ಲಾರೆನ್ಸ್ ಯೆಂಬ ಶಾಲೆಯಲ್ಲಿ ಒದಿದನು. ಅಲ್ಲಿ ನನಗೆ ಬಹಳ ಸ್ನೇಹಿತರು ದೊರಕಿತು.ನನಗೆ ಒಟದ ಸ್ಪರ್ಧೆಯೇ ಬಹಳ ಇಷ್ಟ.ಮೊದಲನೆಯ ತರಗತಿಯಲ್ಲಿ ನನಗೆ ನಾನು ವಿಜೇತನಾದನು,ನಂತರದ ತರಗತಿಯಲ್ಲಿ ನಾನು ವಿಜೇತನಾಗಲಿಲ್ಲ.ಏಲನೆಯ ತರಗತಿಯಲ್ಲಿ ಬೇಕಿಯಿಲ್ಲದೆ ಮಾದುದ ಅಡುಗೆಯಲ್ಲಿ ಮೂರನೇ ಬಹುಮಾನ ದೊರಕಿತು.ನನಗೆ ಏಲನೆಯ ತರಗತಿಯಲ್ಲಿ ಬ್ಯೂಲ ಯಂಬ ಪ್ರಾದ್ಯಾಪಕರು ನನಗೆ ಬಹಳ ಇಷ್ಟವಾದ ಪ್ರಾದ್ಯಾಪಕರಲ್ಲಿ ಓಬರಾಗಿದರು.ಒಳ್ಳೆಯ ಪ್ರಾದ್ಯಾಪಕರು,ಯಾರೋಬರಬಗೆಯು ಕೆಟ್ಟ ವಿಷಯವನ್ನು ಯೋಚಿಸುವುದಿಲ್ಲಾ.ಕೋಪ ಪಡುವುದಿಲ್ಲಾ,ಆದರಿಂದ ನನಗೆ ಇತಿಹಾಸದಲ್ಲಿ ಬಹಳ ಒಳ್ಳೆಯ ಅಂಕಗಳು ದೊರಕಿತು.ಹಟ್ಟನೆಯ ತರಗತಿಯಲ್ಲಿ ನನಗೆ ೮೮% ದೊರಕಿತು.ಹನ್ನೊಂದನೆಯ ಪ್ರಮಾಣಿತ ಟ್ರಾನ್ಸಸೆಂಡ್ ಎಂಬ ಕಿರಿಯ ಕಾಲೇಜಿನಲ್ಲಿ ಓದಿದನು.ಅಲ್ಲಿ ಎರಡು ವರುಷ ಓದಿದ್ದನು. ಅಲ್ಲಿ ನನಗೆ ವಿಪಿನ್ ಎಂಬ ಪ್ರದ್ಯಾಪಕರು ನನಗೆ ಬಹಳ ಇಷ್ಟವಾದದವರು.ಅವರಿಂದ ನನಗೆ ವ್ಯಾಪಾರಬಗ್ಗೆ ಬಹಳ ಜ್ಞಾನ ದೊರಕಿತು. ಒಳ್ಳೆಯ ಗುರು,ಸ್ನೇಹಪರ ವುಳ್ಳವರು.ಜ್ಞಾನಪಂಡಿತ, ಅದರಿಂದ ನನಗೆ ಅವರು ಪ್ರಿಯವಾದ ಗುರುಗಳು.ನಾನು ಬಹಳ ಸ್ಪರ್ಧೆಗಳಲ್ಲಿ ಬಗವಹಿಸಿದಿದೀನೆ,ಅವುಗಳು ಅಣಕುಸ್ಟಾಕ್, ಜಾಮ್,ಯೂವ ಸಂಸತ್ತು, ಮತ್ತು ವಿವಿದವಾದ ಸ್ಪರ್ಧೆಗಳಲ್ಲಿ ಬಾಗವಹಿಸಿದೆ. ನನ್ನ ಇಷ್ಟವಾದ ಹವ್ಯಾಸಗಳು ಚದುರಂಗ,ಕ್ಯಾರಮ್,ಕ್ರಿಕೇಟ್ ಮತ್ತು ಮುಂತಾದವು.ನಾನು ಮೊದಲನೆಯ ಪಿಯುಸಿಯಲ್ಲಿ ೮೫% ದೊರಕಿದೆ.ಎರದನೆಯ ಪಿಯುಸಿಯಲ್ಲಿ ಅಂತಿಮ ಪರೀಕ್ಷೆಯಿಲ್ಲಿ ೭೭% ಬಂದಿತು.ನನ್ನ ತಂದೆ ಅರವಿಂದ ಜವಲಿಯಲ್ಲಿ ಯುಕೆ ರಫ್ತು ಮರುಕಟ್ಟೆ ವಿಭಾಗಕ್ಕೆ ಮುಕಾಯಸ್ಥರಾಗಿದ್ದಾರೆ.ಅವರ ಅರ್ಹತೆ ಬಿ.ಕಾಂ.ನನ್ನ ತಾಯಿ ಗೃಹಿಣಿ,ಅವರ ಅರ್ಹತೆ ಬಿ.ಯ.ಸಿ. ನನಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಆಸೆ ಇದೆ. ನಾನು ದೆಹಲಿ,ಚೆನ್ನೈ,ಸಿಂಗಾಪುರ್ ದೇಶಗಳಿಗೆ ಪ್ರಯಾಣಿಸಿದೇನೆ.ನನಗೆ ಬಹಳ ವ್ಯತಿಗಳು ಇಷ್ಟ, ಅವರು ಬರಾಕ್ ಒಬಾಮ, ಅಬ್ದುಲ್ ಕಲಾಂ, ರಾಜೇಂದ್ರ ಪ್ರಸಾದ್, ರತನ್ ಟಾಟಾ,ಮುತಾದವರು ಇದಾರೆ.ಇವರಿಂದ ನನಗೆ ಇಷ್ಟವಾಗುವ ಗುಣ ಏನೆಂದರೆ,ಇಂತಹ ವ್ಯಕ್ತಿಗಳು ಕಷ್ಟಪಟ್ಟು ದುಡಿದು ಬಂದವರು,ವವಿದ ಕಷ್ಟಗಳನ್ನು ಹೆದುರಿಸಿ ಸಾಧಿಸುವವರು,ಅದೇ ರೀತಿ ನಾನು ಅವರ ತರ ಸಾಧಿಸಬೇಕು ಎಂಬ ನಂಬಿಕೆ ನನಗೆ ಇದೆ.
ತನ್ನ ಅನುಭವದಿಂದ ನಾನು ಹೇಳುವುದೇನೆಂದರೆ ನಾನು ಕಷ್ಟಪಟ್ಟು ದುದಿಸುವವನು,ಬಹಳ ಕಷ್ಟಗಳನ್ನು ಅನುಭವಿಸಿದೆ,ಆದರು ನಾನು ಪ್ರತಿಯೊಂದು ವಿಷಯದಲ್ಲಿ ದಿದ್ದ ಮನಸ್ಸಿನಿಂದ ದುದಿಸಿ,ಮುಂದುವರೆಸುತೇನೆ.
ಶಾಲೆ ಅನುಭವ ಬಹಳ ಸುಂದರವಾಗಿತು, ಕಿರಿಯ ಕಾಲೇಜಿ ಅದೇ ಅನುಭವ ಇತ್ತು,ಇವಾಗಳು ಅಂತ ಅದ್ಭುತ ಅನುಭವಗಳನ್ನು ಅನುಭವಿಸುತ್ತೇನೆ ಯೆಂಬ ನಂಬಿಕೆ ಇದೆ.