Sharon P Varghese

Joined ೧೦ ನವೆಂಬರ್ ೨೦೧೫
ಶಾರನ್.ಪಿ.ವಿ
ಜನನ೨೮.೧೧.೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಬಿ.ಕಾಂ

ಪರಿಚಯ ಬದಲಾಯಿಸಿ

ನನ್ನ ಹೆಸರು ಶಾರನ್.ಪಿ.ವಿ.ಈಗ ಪ್ರಸ್ತುತಕ್ಕೆ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಕಾಂ ಎರಡನೇಯ ಸಮೆಸ್ಟರನ್ನು ಮಾಡುತ್ತಿದ್ದೇನೆ.

ಜನನ ಬದಲಾಯಿಸಿ

ನಾನು ೧೯೯೭ರ ನವೆಂಬರ್ ತಿಂಗಳ ೨೮ರ ಒಂದು ತಂಪಾದ ಸುಪ್ರಭಾತದಲ್ಲಿ ಜನಸಿದೆ.ನಾನು ಹುಟ್ಟಿದ್ದು ಹಾಗೂ ಬೆಳೆದಿದ್ದು ಈ ಬೆಂಗಳೂರು ನಗರದಲ್ಲೆ.ಈಗ ನಾನು ಕ್ರುಷ್ಣರಾಜ ಪುರದಲ್ಲಿ ವಾಸಿಸುತಿದ್ದೇನೆ.ನನ್ನದು ತಂದೆ ತಾಯಿ ನಾನು ಹಾಗೂ ಅಕ್ಕ ಸೇರಿದ ಒಂದು ಚಿಕ್ಕ ಕುಟುಂಬ.ನನ್ನ ತಂದೆಯ ಹೆಸರು ಪಿ.ಸಿ.ವರ್ಗೀಸ್,ತಾಯಿಯ ಹೆಸರು ರೋಸ್ ಮೇರಿ ಪಿ.ವಿ.ನನ್ನ ಅಕ್ಕಾಳ ಹೆಸರು ಎಲಿಜಾಬೆತ್.ಪಿ.ವಿ.ನನ್ನ ತಾಯಿಯನ್ನು ನಾನು ಪ್ರಾಣನಿಗಿಂತಲೂ ಪ್ರೀತಿಸುತ್ತೇನೆ ಹಾಗೂ ಆರಾದಿಸುತ್ತೇನೆ.ನನ್ನ ಅಕ್ಕ ನನ್ನ ಮೊದಲ ಸ್ನೇಹಿತೆ,ಅವಳು ಎಂದಿಗೂ ನನ್ನ ಉತ್ತಮ ಗೆಳೆತಿಯಾಗಿರುತ್ತಾಳೆ.ನನ್ನದು ಸಂತೋಷವಾದ ಕುಟುಂಬವಾಗಿದೆ.

ಬಾಲ್ಯ ಬದಲಾಯಿಸಿ

ಬಾಲ್ಯ ಎಂಬುದು ಎಲ್ಲರಿಗೂ ನೆನಪುಗಳು ಸಮ್ಮಾನಿಸುತ್ತದೆ.ಹಾಗೆಯೇ ನನಗೂ ನನ್ನ ಬಾಲ್ಯ ಹಲವಾರು ನೆನಪುಗಳು ಸಮ್ಮಾನಿಸಿದೆ.ನನಗೆ ಸ್ನೇಹಿತರು ಮಾಡಿಕೊಳ್ಳುವುದೆಂದರೆ ತುಂಬ ಇಷ್ಟವಾದುದ್ದರಿಂದ ನನಗೆ ಬಹಳ ಸ್ನೇಹಿತರಿದ್ದರು.ರಜೆಗಳಿದ್ದಾಗ ಅವರ ಜೊತೆ ಆಟವಾಡಿ ಸಮಯವನ್ನು ಕಳೆಯುತ್ತಿದ್ದೆ.

ವಿದ್ಯಾಭ್ಯಾಸ ಬದಲಾಯಿಸಿ

ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಶ್ರೀ ಗಾಯತ್ರಿ ಶಾಲೆಯಲ್ಲಿ ಮಾಡಿದೆ.ನನ್ನನ್ನು ಇಷ್ಟರ ಮಟ್ಟಿಗೆ ಬೆಳೆಸಿದ್ದು ನನ್ನ ಶಾಲೆ.ನನಗೆ ನನ್ನ ಶಾಲೆಯಂದರೆ ಅತಿ ಪ್ರೀತಿ.ಶಾಲೆಯಲ್ಲಿ ನಾನು ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದೆ.ಶಾಲೆಯ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ.ಕಬ್ಬಡಿ ನನ್ನ ಇಷ್ಟ ಸ್ಪರ್ಧೆ.ಅಂತರ್ ಶಾಲೆ ಸ್ಪರ್ಧೆ ಹಾಗೂ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುತ್ತಿದ್ದೆ ಹಾಗೆಯೇ ನನ್ನ ವಿಭಾಗದಲ್ಲಿ ಉತ್ತಮ ಅಂಕಗಳು ನೇಡುವ ವಿದ್ಯಾರ್ಥಿನಿಯಾಗಿದ್ದೆ.ನನಗೆ ಶಾಲೆಯಲ್ಲಿ ಅನೇಕ ಸ್ನೇಹಿತರಿದ್ದರು.ನನ್ನ ವಿಭಾಗದಿಂದಲ್ಲದೆ ಹಿರಿಯರು ಹಾಗೂ ಕಿರಿಯರೊಂದಿಗೆ ಉತ್ತಮ ಗೆಳೆತನವಿತ್ತು. ಶಾಲೆ ಮುಗಿಸಿದ ನಂತರ ನಾನು ಪದವಿ ಪೂರ್ಣ ಶಿಕ್ಷಣಕ್ಕಾಗಿ ಸಂತ ಜೋಸೆಫ಼್ ಇಂಡಿಯನ್ ಕಾಂಪೊಸಿಟ್ ಪ್ರೀ ಯುನಿವರ್ಸಿಟಿ ಕಾಲೇಜಿನಲ್ಲಿ ಸೇರಿದೆ.ಈ ಕಾಲೇಜಿನಲ್ಲಿ ಇದ್ದ ಕಾಲ ನನ್ನ ಬದುಕಿನ ಮರಯಲಾಗದ ಕಾಲವಾಗಿತ್ತು.ಅನೇಕ ಸಿಹಿ ನೆನಪು ತಂದ ನನ್ನ ಕಾಲೇಜನ್ನು ನಾನು ಎಂದಿಗು ನನ್ನ ನೆನಪಿನಲ್ಲಿಡುತ್ತೇನೆ.ನನಗೆ ಒಳ್ಳೆಯ ಸ್ನೇಹಿತರು ಹಾಗೂ ಒಳ್ಳೆಯ ಶಿಕ್ಷಕರನ್ನು ನೀಡಿತು ನನ್ನ ಕಾಲೇಜು. ಕಾಲೇಜಿನಿಂದ ಉತ್ತಮ ಅಂಕಗಳು ಪಡೆದ ನಾನು ಮುಂದಿನ ಶಿಕ್ಷಣಕ್ಕಾಗಿ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಸೇರಿದೆ.ಇಲ್ಲಿನ ನಿಯಮಗಳಿಗೆ ಅನುಸರಿಸುವುದು ಕಷ್ಟಕರವಾಗಿತ್ತು.ಆದರೆ ಈಗ ಇಷ್ಟವಾಗ ತೊಡಗಿದೆ.ಇನ್ನೂ ಮುಂದೆ ಈ ಮೂರು ವರ್ಷಗಳು ಸಂತೋಷಕರವಾಗಿರಬೇಕೆಂದು ನಾನು ಆಷಿಸುತ್ತೇನೆ.

ಗುರಿ ಬದಲಾಯಿಸಿ

ನನ್ನ ಮುಂದಿನ ಗುರಿ ಬಿ.ಕಾಂ ಶಿಕ್ಷಿಣವನ್ನು ಮುಗಿಸಿ,ಎಂ.ಕಾಂ ಶಿಕ್ಷಣವನ್ನು ಮುಗಿಸಿ ನನ್ನ ಸೆಂತ್ ಜೋಸೆಫ಼್ ಕಾಲೇಜಿನಲ್ಲಿ ಲೆಕ್ಚರರ್ ಆಗಬೇಕೆಂಬುದು.ಹಾಗೆಯೇ ನನ್ನ ತಂದೆ ತಾಯಿಯನ್ನು ಉತ್ತಮವಾಗಿ ನೋಡಿಕೊಳ್ಳುವುದು ನನ್ನ ಗುರಿ.

 This user is a member of WikiProject Education in India

ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sharon P Varghese