Roshan Shetty, Byndoor ಬದಲಾಯಿಸಿ

ಚಿತ್ರ:Roshan Shetty Bynddor.jpg
Roshan Shetty Born 4 November 1997 Byndoor,Udupi district,Karnataka state. Nick Name Rosha Parents Krishna Shetty(father) Jayanthi(mother)

ರೋಷನ್ ಶೆಟ್ಟಿ ಅವರು, ಬೈಂದೂರಿನ ಒಂದು ಹಿಂದೂ ಕುಟುಂಬದ, ಬಂಟ್ಸ್ ಕಮ್ಯೂನಿಟಿ ಅಲ್ಲಿ  ಜನಿಸುತ್ತಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ ಅಲ್ಲಿ ಪೂರೈಸುತ್ತಾರೆ. ನಂತರ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಕಾರ್ಕಳದ ಸರ್ಕಾರಿ ಕಾಲೇಜಿನಲ್ಲಿ 2015 ರಂದು  ಪೂರೈಸಿರುತ್ತಾರೆ.

ಹಾಗೆ ತಮ್ಮ ಬಿಎಸ್ಸಿ ಪದವಿಯನ್ನು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 2018ರಂದು ಮುಗಿಸಿ, ಬಿ.ಇಡಿ  ಪದವಿಗಾಗಿ ಬೆಂಗಳೂರಿನತ್ತ ಮಾಡುತ್ತಾರೆ. ಬೆಂಗಳೂರಿನ ಒಂದು ಉನ್ನತ ಶಿಕ್ಷಣ ಸಂಸ್ಥೆಯಾದ ವಿಜಯ ಮಹಾವಿದ್ಯಾಲಯದಲ್ಲಿ 2020 ರಲ್ಲಿ ಪದವಿಯನ್ನು ಮುಗಿಸುತ್ತಾರೆ.

E-Mail: r192pm@gmail.com

Facebook : https://www.facebook.com/rsb181902

LinkedIn : [೧]