ಹುಟ್ಟು ಬದಲಾಯಿಸಿ

 
 
 

ನನ್ನ ಹೆಸರು ಪೂಷ್ಪವಾಣಿ.ವಿ .ನಾನು ಆಂಧ್ರ ರಾಜ್ಯದ,ಕರ್ನೂಲು ಜಿಲ್ಲೆಯಾ ಶಕುಲನಾಲದಲ್ಲಿ ಜನಿಸಿದೆ. ನಾನು ಜೂನ್ ೪ನೆಯದಿನ ೧೯೯೮ರಲ್ಲಿ ಹುಟ್ಟಿದೆನೆ.ನನ್ನ ತಂದೆ-ತಾಯಿಯ ಹೆಸರು ಸತ್ಯಂ ಮತ್ತು ಲಕ್ಷ್ಮಿದೇವಿ.ನನ್ನಗೆ ಒಬ್ಬ ಸಹೋದರ ಇದನೆ ಅವನ ಹೆಸರು ತೇಜೆಶ್ವರಗುಪ್ತ. ಅವನು ನನಗೆ ಓದುವುದಲ್ಲಿ ಸಹಾಯ ಮಾಡುತ್ತಾನೆ.ಅವನು ನನ್ನ ಸಹೋದರನಾಗಿ ಇರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ.ನನ್ನ ಬಾಲ್ಯಜೀವನ ಬಹಳ ಸೊಗಸಗಾಗಿ ಬಲು ತುಂಟಾತನದಿಂದ ಕಳೆದಿದ್ದೆನನ್ನ ಪ್ರಾಥ್ರಾಮಿಕ ವಿಧ್ಯಾಭ್ಯಾಸವನ್ನು ಪತ್ತಿಕೊಂಡ ಎನ್ನುವ ಪ್ರಾಂತ್ಯದಲ್ಲಿ ಇರುವ ಯಶೋದ ಗರ್ಡೆನ್ ಎಂಬ ಶಾಲೆಯಲ್ಲಿ ಓದಿದ್ದೆ.ಮುಂದಿನ ವಿಧ್ಯಾಭ್ಯಾಸವನ್ನು ಬೆಂಗಳೂರು ಜಿಲ್ಲೆಯಲ್ಲಿ ಮುದುವರಿಸಿದೆ.

ಹವ್ಯಾಸಗಳು ಬದಲಾಯಿಸಿ

ನನ್ನ ಹವ್ಯಸಗಳೆಂದರೆ ಪುಸ್ತಕಗಳನ್ನು ಓದುವುದು,ಅದರಲ್ಲಿ ಕಥೆಯ ಪುಸ್ತಕಗಳೆಂದರೆ ಇಷ್ಟ. ಸಂಗೀತವನ್ನು ಕೇಳುವುದು , ಹಾಡುವುದು ಎರಡು ಸಹಇಷ್ಟ. ಟಿವಿ ನೋಡುವುದು, ನೃತ್ಯ ಮಾಡುವುದು,ಒಳಾಂಗಣ ಆಟವನ್ನು ಆಡುವುದು. ನನಗೆ ಮನೆಯಲ್ಲಿ ಇರುವ ಟಿವಿ ಎಂಬುವುದು ಒಂದು ಗೆಳೆಯ ಇದ್ದಹಾಗೆ.

ಬಾಲ್ಯ ಬದಲಾಯಿಸಿ

ನನ್ನ ಬಾಲ್ಯ ದಲ್ಲಿ ನನ್ನ ಮನೆಯ ಬಳಿ ಬೇಬಿ ಮತ್ತು ಬೋನಿ ಎಂಬುವ ಸ್ನೇಹಿತರಿದ್ದರೂ ಹಾಗು ಬಹಳಷ್ಟು ಸಮಾಯವನ್ನು ಅವರ ಜೊತೆಯಲೆ ಕಳೆಯುತ್ತಿದ್ದೆ. ಪ್ರತಿ ಭಾನೂವಾರ ಮುಂಜಾನೆಯೇ ಹೊದರೆ ರಾತ್ರಿಯಾದರು ಸಹ ಮನೆಗೆ ಹಿಂದಿರುಗಿತ್ತಿರಲಿಲ್ಲ ಹಾಗೂ ಬಹಳಷ್ಟು ತುಂಟತನವನ್ನು ಮಾಡುತ್ತಿದ್ದೆ,ನನ್ನ ತಂದೆಯವರು ಬಂದು ಮನೆಗೆ ಬಾ ಎನ್ನುವರೆಗೂ ಮನೆಗೆ ಹಿಂದುತಿರಲ್ಲಿಲ.ಪ್ರಾಥಾಮಿಕ ವಿಧ್ಯಾಭ್ಯಾಸದಲ್ಲಿ ಇರುವ ಸ್ನೇಹಿತರನ್ನು ಮರೆಯಲು ಸಾದ್ಯವಿಲ್ಲ ಉದಾರಣೆಗೆ ಮೌನಿಕ ,ರಾಜೇಶ್ವರಿ ,ಕವಿತ,ಮತ್ತು ಲಹರಿ.

ಪೋಷಕರ ಸಮಯಾಭಾವದಿಂದ ನನ್ನನ್ನು ಟ್ಯೂಷನಗೆ ಸೇರಿಸಿದ್ದರು ಅವರಿಗೆ ಹೇಳಿಕೊಡಳು ಸಮಯವಾಗುತ್ತಿರಲಿಲ್ಲ. ಟ್ಯೂಷನನ ಸಮಯ ಸಂಜೆ ಆರು ಗಂಟೆಯಿಂದ ರಾತ್ರಿ ಎಂಟುಗಂಟೆಯ ವರೆಗು ಓದಿಸುತ್ತಿದರೂ ಮತ್ತು ಮುಂಜನೆಯ ಸಮಯ ಆರು ಗಂಟೆಯಿಂದ ಎಂಟುಗಂಟೆಯ ವರೆಗು ನಮ್ಮ ಮನೆಕೆಲಸವನ್ನು ಮಾಡಲು ಬಿಡುತ್ತಿದರು.ಪ್ರತಿ ಭಾನುವಾರ ಪರೀಕ್ಷೆಯನ್ನುಕೊಡುತ್ತಿದ್ದರು. ನನ್ನ ಸ್ನೇಹಿತೆ ಲಹರಿ ಎಂಬುವಳು ತಿಂಡಿಯನ್ನು ತರುತ್ತಿದ್ದಳು ನಾವು ಅದಕ್ಕೆ ಜಗಳ ಮಾಡೆಕೊಂಡು ಒಬ್ಬರಮೇಲೆ ಇನೋಬ್ಬರು ಕಿತ್ತಿಕೊಂಡುತಿನ್ನುತ್ತಿದ್ದೇವೇ.

ಒಂದು ಬಾರಿ ರಾಷ್ಟ್ರಿಯ ಹಬ್ಬಗಳ ಸಮಯದಲ್ಲಿ ನಾನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.ಅದರಲ್ಲಿ ನಾನು ಸಹ ಭಾಗವಹಿಸಿದ ಕಾರ್ಯಕ್ರಮವೆಂದರೆ ಮೆಮ್ಮೋರಿ ಟೆಸ್ಟು ಅದರಲ್ಲಿ ನನಗೆ ಎರಡೆನೇಯ ಬಹುಮಾನ ದೊರಕಿತ್ತು.,ಅದೆ ನನ್ನ ಜೀವನದಲ್ಲಿ ದೊರಕಿದ ಮೊದಲ ಬಹುಮನ.ಟ್ಯೂಷನನಲ್ಲಿ ವಿದ್ಯುತಶಕ್ತಿ ಹೋದಗ ನಾವು ಎಲ್ಲರುಸೇರಿ ಜೋರಾಗಿ ಕಿರುಚಾಡುವರು ಹಾಗೆ ನಾನು ನನ್ನ ಸ್ನೇಹಿತ ರ ತಲೆಯ ಮೇಲೆ ಹೊಡೆಯುತ್ತಿದೆ .ಅವರಿಗೆ ಯಾರು ಓಡೆದರೂ ಎಂದು ತಿಳಿಯುತ್ತಿರಲಿಲ್ಲ. ವಿದ್ಯುತಶಕ್ತಿ ಬಂದಕುಡಲೆ ಏನು ತಿಳಿಯಾದ ಒಳೆಯ ಮಗುವಿನಂತೆ ಕುಳಿತ್ತಿದ್ದೆ.

ವಿಧ್ಯಾಭ್ಯಾಸ ಬದಲಾಯಿಸಿ

 

ಪ್ರಾಥ್ರಾಮಿಕ ವಿಧ್ಯಾಭ್ಯಾಸವನ್ನು ಪತ್ತಿಕೊಂಡ ಎನ್ನುವ ಪ್ರಾಂತ್ಯದಲ್ಲಿ ಇರುವ ಯಶೋದ ಗರ್ಡೆನ್ ಎಂಬ ಶಾಲೆಯಲ್ಲಿ ಓದಿದ್ದೆ.ಮುಂದಿನ ವಿಧ್ಯಾಭ್ಯಾಸವನ್ನು ಬೆಂಗಳೂರು ಜಿಲ್ಲೆಯಲ್ಲಿ ಮುದುವರಿಸಿದೆ.ನನ್ನ ಆರನೇಯ ಹಾಗೂ ಏಳನೇಯ ತರಗತಿಯನ್ನೂ ಸನ್ಮರ್ಗ್ ಸೆಂಟ್ರಲ್ ಶಾಲೆಯಲ್ಲಿ ಮುಗಿಸಿದೆ ಹಾಗೂನಾನು ಆಂಗ್ಲ ಭಾಷೆಯನ್ನು ಆಗಲೇ ಕಲಿತ್ತಿದ್ದು.ಹಾಗು ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಪ್ರವಸಕ್ಕೆ ಕರೆದುಕೊಂಡು ಹೋಗುವರು ನಾನು ಅದರಿಂದ ಹಲವಾರು ಸ್ಥಳಗಳನ್ನು ನೋಡೆದ್ದೆನೆ.ಆ ಪ್ರವಸದ ದಿನಗಳು ತುಂಬ ಸಂತೋಷದಿಂದ ಕುಡಿದೆವು.ನಾನು ನನ್ನ ಅಣ್ಣ ಇಬ್ಬರು ಶಾಲೆಗೆ ಬೇಗ ಹೋಗಿದಾಗ ನಾವು ಇಬ್ಬರು ಹ್ಯಣ್ಡ ಗೇಮನ್ನು ಆಡುವರು.

ನನ್ನ ಮುಂದಿನ ವ್ಯಾಸಂಗವನ್ನು ಸ್ವಾಮಿ ವಿವೇಕನಂದ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಮುಂದುವರಿಸಿದ್ದೆ.ಅಲ್ಲಿ ಕನ್ನಡ ಭಾಷೆಯನ್ನು ಕಲಿತೆ.ಕನ್ನಡವನ್ನು ಕಲಿಯಕೆ ನಮ್ಮ ಕನ್ನಡ ಶಿಕ್ಷಕಿ ದಿವ್ಯ ಎಂಬುವರು ಬಹಳ ಪ್ರೋತ್ಸಹವನ್ನು ನೀಡುತ್ತಿದ್ದರು. ನನಗೆ ಆಂಗ್ಲ ಭಾಷೆ ಶಿಕ್ಷಕ ಕಿಶೋರ್ ಎಂದರೆ ಬಹಳ ಇಷ್ಟ. ಒಂದು ಬಾರಿ ನಮ್ಮ ಆಂಗ್ಲ ಭಾಷೆ ಶಿಕ್ಷಕರು ಮೈದಾನದಲ್ಲಿ ಪಾಠವನ್ನು ಮಾಡಿದರು ಅದು ನಮ್ಮಗೆಲ್ಲಾ ಪ್ರಿಯವೆನಿಸಿತು.ನನ್ನ ಹತ್ತನೇಯ ತರಗತಿಯ ಪಬ್ಲಿಕ್ ಪರೇಕ್ಷೆಯ ಸಮಯದಲ್ಲಿ ನನ್ನ ಇಬ್ಬರು ಸ್ನೇಹಿತರು ಭವನ,ತೇಜು ನನಗೆ ಪುರ್ತಿ ಪಠ್ಯವನ್ನು ಓದಿ ನನಗೆ ಅರ್ಥಮಾಡಿಸುತ್ತಿದರು. ನನ್ನ ಶಾಲೆಯ ದಿನಗಳು ತೂಂಬ ಚೆನ್ನಾಗಿ ಇದ್ದವು.ನನ್ನ ಶಾಲೆಯ ಶಿಕ್ಷಕರನ್ನು ಹಾಗು ನನ್ನ ಸ್ನೇಹಿತರನ್ನು ಮರೆಯಲು ಸಧ್ಯಾವಿಲ್ಲ.

ನನ್ನ ಪದವಿ ಪುರ್ವ ಶಿಕ್ಷಣವನ್ನು ಮತ್ತೆ ಸ್ವಾಮಿ ವಿವೇಕನಂದ ಸಂಸ್ಥೆಯಲ್ಲೇ ಮುಂದುವರಿಸಿದೆ. ಕನ್ನಡ ಸಮಯದಲ್ಲಿ ನಮ್ಮ ಲಕ್ಷ್ಮಿನಾರಾಯಾಣ ಶಿಕ್ಷಕರು ಹೇಳುತ್ತಿದ್ದ ಅವರ ಅನುಬವದ ಕಥೆಗಳು ಬಹಳ ಚೆನ್ನಾಗಿರುತ್ತಿದವು . ಆದರೆ ನನಗೆ ಅವರು ಪಾಠ ಶುರುವಮಾಡಿದ ಕೂಡಲೆ ನನಗೆ ನಿದ್ದೆ ಬರುತ್ತಿತ್ತು.ಆದರೆ ದ್ವಿತಿಯ ಪಿಯುಸಿನಲ್ಲಿ ಪಾಠವನ್ನು ಚೆನ್ನಾಗಿ ಕೆಳುತ್ತಿದೆ.ದ್ವಿತಿಯ ಪಿಯುಸಿ ಪರೇಕ್ಷೆ ಆಗಮಿಸುತ್ತಿದ್ದಂತೆ ಓದುವ ಕಡೆ ಗಮನವನ್ನು ಹರಿಸಿದೆ. ನಾನು ನಮ್ಮ ಕಾಲೇಜಿಗೆ ಪ್ರಥಮ ಸ್ಥಾನವನ್ನುಗಳಿಸಿದೆ ಹಾಗು ಎರಡು ವಿಷಯಗಳಲ್ಲಿ ಪುರ್ಣ ಅಂಕಗಳನ್ನು ಗಳಿಸಿದೆ. ಕನ್ನಡವಿಷಯದಲ್ಲಿ ನೂರು ಅಂಕಗಳಿಗೆ ಎಂಬತೈದು ಅಂಕಗಳನ್ನು ಗಳಿಸಿದೆ.ನಂತರ ನನ್ನ ಪದವಿ ಶಿಕ್ಷಣವನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಆರಂಭಿಸಿದೆ. ಕ್ರೈಸ್ಟ್ ಯುನಿವರ್ಸಿಟಿ ನನಗೆ ತುಂಬ ಇಷ್ಟವಾಯಿತು.ಇಲ್ಲಿಯು ಸಹ ನನಗೆ ಒಳೆಯ ಸ್ನೆಹಿತರು ದೊರಕಿದ್ದರೆ.

ಈ ರೀತಿ ನನ್ನ ಬಾಲ್ಯ ಜೀವನವನ್ನು ನಡೆಸಿದೇನು ಬಹಳ ಸೊಗಸಗಿತ್ತು.ನನ್ನ ಬಾಲ್ಯ ಜೀವನವನ್ನು ಮರೆಯಲು ಸಧ್ಯಾವಿಲ್ಲ.