ನನ್ನ ಹೆಸರು ಪ್ರಣಮ್ ಎಸ್ ಕೆ.ತಂದೆಯ ಹೆಸರು ಸುಧಾಕರ ಎನ್ ಹಾಗೂ ತಾಯಿಯ ಹೆಸರು ರೇಣುಕಾ ಕೆ.ನಾನು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಬಿ.ಬಿ.ಮ್ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೇನೆ.ನನ್ನ ಗುರಿ ಎಂದರೆ ಸ್ವಂತವಾದ ವ್ಯವಹಾರವನ್ನು ಪ್ರಾರಂಬಿಸುವುದು.ನನ್ನ ಹವ್ಯಾಸ ಬಂದು ನಾಣ್ಯ ಸಂಗ್ರಹ ಮಾಡುವುದು.


ಈ ಸದಸ್ಯರ ಊರು ಮಂಗಳೂರು.