ನನ್ನ ಹೆಸರು ರಮ್ಯ ನಾನು ಮೂಲತಃ ಚಿಕ್ಕಮಗಳೂರಿನ ಜಿಲ್ಲೆಯ ಎನ್.ಆರ್ ಪುರ ತಾಲ್ಲೂಕಿನ ಕುಣುಜ ಎಂಬ ಹಳ್ಳಿಯಲ್ಲಿ ಜನಿಸಿದ್ದು. ನನ್ನ ತಂದೆ ಹೆಸರು ಶ್ರೀಧರ್ ತಾಯಿಯ ಹೆಸರು ಸುಮಂಗಳ, ನನ್ನ ಅಣ್ಣ ರಂಜೀತ್. ನನ್ನ ಗಂಡನ ಹೆಸರು ಲತೀಶ್.ನಾನು ಪ್ರಸ್ತುತ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ.