NAMITHA.S
Born
NAMITHA.S

14-08-1997
BANGALORE
NationalityINIDIAN
Education2 BCOME

ಜನನ ಬದಲಾಯಿಸಿ

ನನ್ನ ಹೆಸರು ನಮಿತ.ಎಸ್. ನನ್ನ ತಂದೆಯ ಹೆಸರು ಸಗಯನಥನ್ ಹಾಗು ತಾಯಿಯ ಹೆಸರು ಬ್ಲೇಜಿ.ನಾನು ೧೪-೦೮-೧೯೯೭ರಂದು ಜನಿಸಿದೆ.ನಾನು ಹುಟ್ಟೀದು ಇದೇ ಬೆಂಗಳೂರಿನ ರಾಜಾಜಿನಗರಿನಲ್ಲಿ.

ಶಿಕ್ಷಣ ಬದಲಾಯಿಸಿ

ನಾನು ೧ನೇ ತರಗತಿಯಿಂದ ೭ನೇ ತರಗತಿಯವರೆಗೆ ಸೆಂಟ್ ಎನ್ರಿಟಾಸ್ ಶಾಲೆಯಲ್ಲಿ ಓದ್ದಿದೇನೆ,೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಒ.ಎಲ್.ಬಿ.ಎಸ್ ಶಾಲೆಯಲ್ಲಿ ನಾನು ಮುಗಿಸಿದೇನು..ನನ್ನ ೧೦ನೇ ತರಗತಿ ಪಲತಾಂಶ ೮೪% ಪಡೆದಗ ನಾನು ಕ್ರೈಸ್ಟ್ ಯುನಿವೆರ್ಸಿಟಿ ಸೆರಲು ಬಯಸಿದೇನೆ ಆದರೆ ಈ ಕಾಲೇಜಿನಲ್ಲಿ ೮೭% ಮೇಲೆ ಇದ್ದರೆ ಮಾತ್ರ ಸೀಟ್ಟು ದೊರೆಯುವುದು.ಆದೂದದರಿಂದ ನನಗೆ ಈ ಕಾಲೇಜಿನಲ್ಲಿ ಸೆರಲು ಆಗಲಿಲ್ಲ.ನಾನು ಪಿಯುಸಿ ಮುಗಿಸಿದು ಜ್ಯೊತಿ ನಿವಾಸ್ ಪಿಯು ಕಾಲೇಜ್ನಲ್ಲಿ. ನಾನು ದ್ವಿತೀಯ ಪಿಯುಸಿನಲ್ಲಿ ೯೩% (೫೫೮)ಅಂಕ ಪಡೆದೆನು. ನಾನು ನನ್ನ ದ್ವಿತೀಯ ಪಿಯುಸಿಯ ಪರೀಕ್ಷೆಯಲಿ ಚೆನಾಗ್ಗಿ ಓದಿ ೯೩% ಪಡೆದೆನು. ಈ %ನಿಂದ ನನ್ನಗೆ ಈ ಕಾಲೇಜಿನಲ್ಲಿ ಸೀಟ್ಟು ಪಡೆಯಲು ಆಗಿತ್ತು.

ಕ್ರೈಸ್ಟ್ ಯೂನಿವರ್ಸಿಟಿ ಬದಲಾಯಿಸಿ

ನಾನು ಕ್ರೈಸ್ಟ್ ಯೂನಿವೆರ್ಸಿಟಿ ಯಲ್ಲಿ ೨ನೇ ಬಿಕಾಂ ತರಗತಿಯಲ್ಲಿ ಓದುತತ್ತಿದ್ದೇನೆ. ನಾನು ಪಿಯುಸಿ ಮುಗಿಸಿದು ಜ್ಯೊತಿ ನಿವಾಸ್ ಪಿಯು ಕಾಲೇಜಿನಲ್ಲಿ. ನಾನು ದ್ವಿತೀಯ ಪಿಯುಸಿನಲ್ಲಿ ೯೩% (೫೫೮)ಅಂಕ ಪಡೆದೆನು. ನಾನು ಹಾಗು ನನ್ನ ಕುಟುಂಬದವರು ತುಂಬ ಸಂತೋಷ ಪಟ್ಟರು. ನಾನು ಈ ಕಾಲೇಜಿನಲ್ಲಿ ಓದಿದ್ದರೆ ನನ್ನ ಮುಂದಿನ ಭವಿಷ್ಯ ಸೂಕ್ಶ್ಮವಾಗಿರುವುದು .ನನ್ನ ಆಸಕ್ತಿ ನೃತ್ಯ ಮಾಡುವುದು. ನನ್ನಗೆ ಪ್ರವಸಮಾಡುವುದು ಬಹಲ ಆಸೆ. ಐತಿಹಾಸಿಕ ಸ್ಥಳಗಳನ್ನು ನೋಡುವುದು ಅದರ ಬಗೇ ತಿಳಿದುಕೊಳ್ಳಲು ಬಯಸುತ್ತೆನೆ. ನಾನು ಜ್ಯೊತಿ ನಿವಾಸ್ ನಲ್ಲಿ ಓದುವಾಗ ನಾನು ಎಂದಿಗು ಪ್ರತಿಪಾದನೆ ಮಾಡಿಲ ಆದರೆ ಈ ಕಾಲೇಜಿಗೇ ಬಂದಮೇಲೆ ನಾನು ವಾದಸರಣಿ,ವಕ್ಕಣೆ,ನಿರೂಪಣೆ ಮಾಡುವುದನು ಕಲಿತಿದೇನೆ ಇದು ಮಾತ್ರವಲ ಅಲವು ವಿಷಯವನು ಕಳಿತ್ತಿದ್ದೆನೆ. ಹಾಗು ಇನ್ತೆರ್ನೆಟನಲಿ ಸಹ ನಾವು ಅನೇಕ ಪರೀಕ್ಷಯನು ಬರೆದ್ದಿದೇವೆ ಇದ್ದರಿಂದ ನಮ್ಮ ಅರಿವು ನಾವು ಹೆಚ್ಚೀಸಬಹುದು. ಈ ಕಾಲೇಜಿನಲ್ಲಿ ಅಲವು ಕಾರ್ಯಕ್ರಮಗಳನು ನಡೆಸುತಾರೆ ಅದರಲ್ಲಿ ನಾನು ಮಿಟೀಜ್ ಹಾಗು ಪ್ರಯಸ್ ಎಂಬ ಕಾರ್ಯಕ್ರಮದಲಿ ಬಾಗವಹಸೆದೇನೆ. ನಾನು ಈ ಕಾಲೇಜಿಗೆ ಸೇರಿ ೪ ತಿಂಗಳೂ ಆಗಿದೆ ನನ್ನ ಸ್ನೇಹಿತರು ನನ್ನಗೆ ಕನ್ನಡ ಟೈಪು ಮಾಡಳು ಸಹಯಮಾಡೀದರು.ನಾನು ಓದಿದು ಹೆಣ್ಣು ಮಕ್ಕಳು ಓದುವ ಶಾಲೆಯಲೇ ನಂತರ ಪಿಯುಸಿ ಮಡಿದು ಕೂಡ ಹೆಣ್ಣು ಮಕ್ಕಳು ಓದುವ ಕಾಲೇಜಿನಲೇ. ನಾನು ಮೊದಲನೇಯ ಬಾರಿಗೆ ಹುಡುಗ ಹಾಗು ಹುಡುಗಿಯರು ಓದುವ ಕಾಲೇಜಿನಲ್ಲಿ ಓದುವುದು ಈ ಹೊಸ ವಾತವರಣ ನನ್ನಗೆ ಇಷ್ಟವಾಗಿದೆ. ಈ ವಾತವರಣದಿಂದ ನನ್ನಗೆ ಒಳ್ಳೆಯ ಸ್ನೆಹೀತರು ಸಿಕಿದಾರೆ.ಇನ್ನು ವಿಕಿಪೀಡಿಯ ಬಗೇ ಹೇಳುವುದಾದ್ದರೇ.

ವಿಕಿಸೊರ್ಸ ಹಾಗು ವಿಕಿಪೀಡಿಯ ಬದಲಾಯಿಸಿ

ನಮಗೆ ಮೊದಲನೆಯ ಸಐಎ ಈ ಕಾಲೇಜಿನಲ್ಲಿ ತುಂಬ ಕಷ್ಟವಾಗಿತು ಆದರೇ ನಮಗೇ ಬರುತ ಬರುತ ನಮಗೆ ಈ ಸೀಐಎಗಳಿಂದ ನನ್ನಗೆ ಬಹಳ ಊಪಯೋಗವಾಹಿತು. ಕನ್ನಡ ಮೊದಲೇನೆಯ ಸೀಐಎ ವಿಕಿಸೊರ್ಸನಲ್ಲಿ ಟೈಪು ಮಾಡುವುದುದಾಗಿತು ನನ್ನಗೆ ಈ ತರಹ ಕನ್ನಡದಲ್ಲಿ ಟೈಪು ಮಾಡುವುದು ಗೊತೀರಲಿಲ್ಲ ಕನ್ನಡದಲ್ಲಿ ಟೈಪು ಮಾಡುವುದು ಹೊಸ ತರದ ಅನುಭವವಾಗಿತು. ಇದ್ದರಿಂದ ನಾನು ಕನ್ನಡದಲ್ಲಿ ಸಹ ಟೈಪು ಮಾಡಲು ಕಲಿತೀದೆನೆ. ೨ನೇ ಸಐಎನಲ್ಲಿ ನಾವು ನಮ್ಮ ಸ್ವಂತ ಅನುಬವಗಳನು ಹಾಗು ಈ ಕಾಲೇಜಿನಲ್ಲಿ ಕಳೇದ ೪ತಿಂಗಳ ಬಗೆ ಟೈಪ್ ಮಾಡಳು ಹೇಳಿದ್ದರು. ಅದ್ದಕೆ ಸಂಬಂಧಪಟ್ಟಹಾಗೆ ನಾನು ಟೈಪು ಮಾಡುತ್ತಿದೇನೆ. ವಿಕಿಪೀಡಿಯ ಹಾಗು ವಿಕಿಸೊಉರ್ಸೆಯಿಂದ ಕನ್ನಡ ಪದ್ಧವನ್ನು ಹಾಗು ಲೇಕನಗಳನ್ನು ಬರೆಯಲು,ಪದಕೋಶಗಳು,ಪದಗಲ ಬಳಕೆ ಎಲ್ಲವನ್ನು ತಿಳಿದುಕೊಂಡಿದೇನೆ ಈ ರೀತಿಯ ಟೈಪಿಂಗ್ನಿಂದ ನಾನು ಪತ್ರಿಕೆ,ಟಿಪ್ಪಣಿ ಪುಸ್ತಕ ಓದುವಾಗ ಹಾಗು ಬರೆಯುವಾಗ ಸಹಾಯವಗುವುದು.

ಸರ್ಟಿಪೀಕೆಟ್ ಕೊರ್ಸ್ ಬದಲಾಯಿಸಿ

ನಾನು ಗಣಕಯಂತ್ರ ಹಾಗು ಲೋಕದ ಸಾಮಾನು ಮೂಲಭೂತ ಸೀಸೀ ತೆಗೆದುಕೊಂಡಿದೇನೆ . ಈ ಸೀಸೀ ನಮ್ಮಗೆ ವಾರಕೆ ಮೂರು ದಿನ ಇರುವುದು. ಸೀಸೀ ೪.೩೦ವರೇಗೆ ಶುರುವಾಗಿ ೬.೧೫ವರೆಗೆ ಮೂಗಿಯುವುದು ಇದ್ದರಿಂದ ಮನೆಗೆ ತಲುಪಳು ತುಂಬ ಸಮಯವಾಗುವುದು. ನನ್ನ ಅನಿಸಿಕೆ ಸೀಸೀ ಇರುವ ದಿನದಂದು ನಮ್ಮ ದಿನನಿತ್ಯ ತರಗತಿ ಸ್ವಲ್ಪ ಬೇಗ ಮುಗಿದರೆ ನಮ್ಮ ಸೀಸೀ ತರಗತಿ ಸಹ ಬೇಗ ಮುಗಿಯುವುದು. ಮತ್ತು ಈ ಕಾಲೇಜಿನ ವಾತವರಣ ಬಗೇ ಹೇಳುವುದಾದ್ದರೆ ಇಲ್ಲಿ ೫ ೬ ಫಲಾಹಾರ ಮಂದಿರ ಇವೆ. ಇನ್ನು ಮುಂದೆ ಬರುವ ದಿನಗಲನು ಸಹ ನಾನು ಹೆಲದರಲು ಚೆನ್ನಾಗಿ ವಹಿಸುತೇನೆ ಎಂಬುವ ನಂಬೀಕೆ ನನ್ನಗೆ ಇದೆ. ನಾನು ಬ್ಲೊಸೂಮನಲ್ಲಿ ರಂಗೊಲಿ ಹಾಗು ಪೊರ್ಟ್ ಪೊರಿ ಎಂಬ ೨ ಭಾಗದಲ್ಲಿ ನಾನು ಬಾಗವಹಿಸಲು ನಾನು ಇಷ್ಟಪಡುತೇನೆ. ನನ್ನಗೆ ಕಾಮರ್ಸ ವಿಭಾಗ ಮುಂದುವರೆಯುವ ಆಸಕ್ತಿಯಿದೆ. ನನ್ನ ಬಿ. ಕಾಂ ಅದ್ಯಯನ ಮುಗಿದ ನಂತರ ಎಂ.ಬಿ.ಯೆ ಮಾಡಬೇಕೆಂಬ ಆಸೆಯಿದೆ. ನನ್ನಗೆ ಒಳೆಯ ಕಂಪನಿಯಲ್ಲಿ ಉದ್ಯೋಗ ದೊರಕೆದರೆ ನಾನು ತುಂಬ ಸಂತೋಷವಾಗುವುದು.