ಇದು ನನ್ನ ಸ್ನೇಹಿತರಿಗೆ ಅರ್ಪಣೆ

ದಿನ ಬೇಗ ಎದ್ದ ಸ್ನಾನ ಮಾಡು ಮಾಡಿದೆನೇ ಏಳುಗಂಟೆಗೆ ತಟ್ಟೆ🤘 ಹೀಡುಕೊಂಡು ಎಂಟು ಗಂಟೆವರೆಗೂ ಆಟ ಆಡಿ ತಿಂಡಿತಿಂದು ಬೆಳಗ್ಗೆ ಪ್ರೇಯರಲ್ಲಿ ಕತ್ತಿಗೆ ಟೈ ಕಾಲಿಗೆ ಶೂ ಹಾಕಿಕೊಳ್ಳದೆ ಪಿ. ಟಿ.ಸರ್ ಜೊತೆ ಒದೆ ತಿಂದು ಕ್ಲಾಸ್ ರೂಮ್ನಲ್ಲಿ ಮದಲು ಯಾವ ಪೀರಿಡ್ ಇದೆ ಅಂತ ತಿಳ್ಕೊಂಡು ಆ ಪೀರಿಡ್ ಹೋಂ ವರ್ಕ್ ಮಾಡಿಲ್ಲ ಅಂತ ಬಾತ್ ರೂಮ್ ನಲ್ಲಿ ಹೋಗಿ ಬಚ್ಚಿ ಹಿಡ್ಕೊಂಡು ಹೆಸರೇ ಕೇಳ್ದಿರೋ ಸಬ್ಜೆಕ್ಟ್ ಜೊತೆ ಗುದ್ದಾಡಿ ಫ್ರೆಂಡ್ಸ್ ಜೊತೆ ಮೀಟಿಂಗು ಕ್ಲಾಸ್ ಅಲ್ಲೇ ಸ್ಲೀಪಿಂಗ್ ಶುಕ್ರವಾರ ಯಾವಾಗ ಆಗುತ್ತೆ ಅಂತ ಬೇಗ ಎದ್ದಎಳದೆ ಇರೋರು ಎಲ್ಲಿ ಉದಯವಾಣಿ ಪೇಪರ್ ಸಿಗಲ್ಲ ಅಂತ ಐದು ಗಂಟಗೆ ಎದ್ದು ಗೆಟ್ ಕಾಯ್ತಾ ಇರ್ತಿದ್ವಿ ಆ ಪೇಪರ್ ಬೆಲೆ ಮೂರೂ ರೂಪಾಯಿ ಇದ್ರೆ ನಾವು ಐದು ರುಪಾಯಿ ಕೊಟ್ಟು ತಗೋತಿದ್ವಿ ಅದ್ರಲ್ಲಿ ಹೆಡ್ಲೈನ್ಸ್ ಬಿಟ್ಟು ಸಿನಿಮಾ ಸಂಬಂಧ ಪಟ್ಟಿದ್ದು ಮಾತ್ರ ಓಡ್ತಿದ್ವಿ ಪೇಪರ್ ಸಿಗದೇ ಇರೊರು ಸ್ಟಾಪ್ ರೂಮ್ನಲ್ಲಿ ಪೇಪರ್ ನ ಎಸ್ಕೇಪ್ ಮಾಡ್ತಿದ್ವಿ ನಮಗೆ ಇಷ್ಟವಾದ ಸಿನೀಮಾ ಹೀರೋ ಕ್ರಿಕೆಟ್ ಹೀರೊ ಫೋಟೋ ಕಟ್ ಮಾಡಿ ಅದ ಕಂತಾನೆ ಒಂದು ಬುಕ್ ರೆಡಿಮಾಡಿ ಹಾಸ್ಟಲ್ನಲ್ಲಿ ಕೊಡೊ ಪೇಸ್ಟ್ ಇಂದ ಅಂಟಿಸಿಕೊಂಡು ಇಡ್ಕೊತಿದ್ವಿ ನಮಗೆ ಒಂತರ ಖುಷಿ ಸಿಗೋದು ಅದ್ರಲ್ಲಿ ತಿಂಗಳಿಗೆ ಒಂದು ಸರಿ ಕೊಡೊ ಮೈಸೂರ್ ಸ್ಯಾಂಡಲ್ ಸೋಪ್ ಪೆಸ್ಟ್ ಬಟ್ಟೆ ಸೂಪ್ ನಮ್ಮ ನಮ್ಮ ಮನೆಗೆ ಕಲಿಸ್ತಿದ್ವಿ ಶನಿವಾರ ಆಯ್ತು ಅಂದ್ರೆ ಬಟ್ಟೆ ಒಗೆಯೋಕೆ ಸೋಪ್ ಇರ್ತಿರ್ಲಿಲ್ಲ ಆ ಹಾಸ್ಟೇಲ್ ಇಂದ ಈ ಹಾಸ್ಟಲ್ಗೆ ಬಂದು ಸೋಪ್ ಕದ್ದು ಬಟ್ಟೆ ಒಗಿತಿದ್ವಿ ಒಗೆದಿರೋ ಸ್ಕೂಲ್ ಬಟ್ಟೇನೂ ಕದಿ ತಿದ್ವಿ ಶನಿವಾರ ರಾತ್ರಿ ಊಟ ಮುಗಿತಿದಂತೆ ಕಳ್ಳರ ಕಾಟ ಕಳ್ಳರು ಯಾರು ಅಲ್ಲ ನಾವೇ ಕಿಟಕಿ ಅಲ್ಲಿ ಇರೋ ಅಲ್ಲಿ ಮಿಲಿಯಮ್ ಕಾಪರ್ ಕದ್ದು ಭಾನುವಾರ ಬೆಳಗ್ಗೆ ಎದ್ದು ಅದನ್ನ ಮಾರಿ ಅದ್ರಲ್ಲಿ ಬಂದಿದ್ದ ದುಡ್ಡಲ್ಲಿ ಟೀಚರ್ ಗಳಿಗೆ ಕಾಣದೇನೆ ಜಿಂಕೆ ತರ ಕಾಪೋಂಡ್ ಎಗರಿ ನೆಲಮಂಗಲದಲ್ಲಿ ಇರೊ ರೂಪ ಶಾಂತಲಾ ಚಿತ್ರಮಂದಿರದಲ್ಲಿ ಸಿನಿಮ ನೋಡಿ ಹುಲಿ ತರ ಬರ್ತಿದ್ವಿ ಹಾಸ್ಟಲ್ ಹತ್ರ ಬರ್ತಿದಂಗೆ ಇಲಿ ತರ ಆಗ್ಬಿಡ್ತಿದ್ವಿ ಎಲ್ಲಿ ಭಾನುವಾರ ಕೊಡೊ ಚಿಕನ್ ಮಿಸ್ ಅಗುತ್ತೆ ಅಂತ ಜಾಲಿ ಮರ ಗಸ್ ಗಸ್ಸೇ ಗಿಡ ವೆಂಕಟೇಶ್ ಅಣ್ಣಂದು ರೂಂ ಅವ್ರ ಅಂಗಡಿ ಅಲ್ಲಿ ಕೂತು ನೋಡ್ತಿದ್ದ ಟಿ.ವಿ ನಮ್ಗೆ ಒಂತರ ಅವರೇ ಗಾಡ್ ಫಾದರ್ ಇದಂಗೆ ಪ್ರಿನ್ಸಿಪಾಲ ರೂಂ ಟೀಚರ್ ಸ್ಟಾಪ್ ರೂಂ ನಮ್ಗೆ ಒಂತರ ದೆವ್ವದ ಮನೆ ಇದ್ದಂಗೆ ಎಲ್ಲಾ ರೂಂ ಬೀಗ ಮಾಡಿಸ್ಕೊಂಡು ರಾತ್ರೋ ರಾತ್ರಿ ಎಕ್ಸಾಮ್ ಪೆಪರ್ ಕದ್ದು ಆನ್ಸರ್ ಬರೆದು ಅಲ್ಲೆ ಇಡ್ತಿದ್ವಿ ನಾವು ಒಂಥರಾ ಬ್ಯಾಡ್ ಸ್ಟೂಡೆಂಟ್ ಇದ್ದಂಗೆ

ಇದೆಲ್ಲ ನೆನಪಿಸಿಕೊಂಡಾಗ ಮುಖದಮೇಲೆ ನಗು ಕಣ್ಣಲ್ಲಿ ಲೈಟ್ ಆಗಿ ಕಣ್ಣೀರು ರಾಗಿಂಗು ಇಲ್ಲ ಫೈಟಿಂಗ್ ಇಲ್ಲ ಜೂನಿಯರ್ ಸೀನಿಯರ್ ಅಂತ ಭೇದ ಭಾವ ಇಲ್ಲ ಇದ್ದದ್ದು ಒಂದೇ ಒಳ್ಳೆ ಮನಸ್ಸಿನ ಗುಣ ಬೇಕಾಗಿದ್ದು ಒಂದೆ ಸ್ನೇಹ ಕೊನಗೆ ಮನಸಲ್ಲಿ ಉಳಿದಿದ್ದು SSLCಮಾರ್ಕ್ಸ್ ಅಲ್ಲ ಫ್ರೆಂಡ್ಸ ಜೊತೆ ಕಳೆದ ಕ್ಷಣಗಳು ಮಾತ್ರ

ರಕ್ತ ಸಂಬಂಧಗಳ ಮೇಲಿನ ಬಂದನವಿದು ಯಾವ ಬಂದುವಿನಲ್ಲಿ ಸಂದಿಸುವುದು ಜಾತಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು ನಮ್ಮ ಪ್ರತಿ ನೋವನ್ನು ನಮ್ಮನ್ನು ಕೈ ಹಿಡಿದು ಹೆಜ್ಜೆ ಬೇಸೆದು ಮುಂದೆ ಮುಂದೆ ನಡಿವೆ ಎಂದು ದೂರ ದೂರ ಹೋದರು ಮರೆಯಬೇಡ ಈ ಸ್ನೇಹವನ್ನು

                    ನಿಮ್ಮ ಪ್ರೀತಿಯ ರೀಚನ್ ನಾನು 
                                     ಮಧುಸೂದನ್.h. m
"https://kn.wikipedia.org/wiki/ಸದಸ್ಯ:Madhusudan.hm" ಇಂದ ಪಡೆಯಲ್ಪಟ್ಟಿದೆ