ಧರ್ಥಿ ಕೆ.ಎಸ್
12th January 2016
https://commons.wikimedia.org/wiki/File:Dharthi_Ks.JPG
ಜನನ
ಧರ್ಥಿ ಕೆ.ಎಸ್

ಬೆಂಗಳೂರು
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಧರು
ವಿದ್ಯಾರ್ಹತೆಬಿ.ಬಿಎ ಟೂರಿಸಂ
ಉದ್ಯೋಗವಿಧ್ಯಾರ್ತಿ

Dharthi,1513066,Dharthi KS,(ಚರ್ಚೆ) ೧೨:೨೦, ೧೩ ಜನವರಿ ೨೦೧೬ (UTC)

ಪರಿಚಯ ಬದಲಾಯಿಸಿ

ಈ ಜಗತ್ತಿನಲ್ಲಿ ಹಲವಾರು ಜನರು ಇದಾರೆ ಏಲರಿಗು ವಿಶೆಶವಾದ ವ್ಯಕ್ತಿತ್ವ ಇರುತದೆ.ಈ ವ್ಯಕ್ತಿತ್ವ ಪ್ರತಿಯೊಬರನು ವಿಶೆಶ ಮಾಡುತ್ತದೆ. ನನ್ನ ಹೆಸರು ಧರ್ಥಿ ಸುಂಕು.ನಾನು ಹುಟ್ಟಿದ ದಿನಾಂಕ ೪.೫.೧೯೯೭.ನನಗೆ ೧೮ ವರ್ಷ ವಯಸು.ನನ್ನ ತಂದೆಯ ಹೆಸರು ಕಿರಣ ಮತು ನನ್ನ ತಾಯಿಯ ಹೆಸರು ಗಾಯತ್ರಿ .ನನಗೆ ಒಬ್ಬ ಅಣ್ಣನಿದ್ದಾನೆ ,ಅವನ ಹೆಸರು ಪ್ರುತ್ವಿ .

ವಿಧ್ಯಾಬ್ಯಾಸ ಬದಲಾಯಿಸಿ

ನಾನು ಸೇಕ್ರೆಡ್ ಹಾರ್ಟ್ ಬಾಲಕಿಯರ ಪ್ರೌಡ ಶಾಲೆಯಲ್ಲಿ ಪ್ರಾರ್ತಮಿಕ ಶಿಕ್ಷಣ ಪಡೆದು,ಮೌಂಟ್ ಕಾರ್ಮಲ್ ಪದವಿಪೂರ್ವ ಕಲೇಜಿನಲ್ಲಿ ನನ್ನ ಪಿ.ಯು ಮುಗಿಸಿ, ಈಗ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿಬಿಎ ಒದುತಿದ್ದೇನೆ.

ಹವ್ಯಾಸಗಳು ಬದಲಾಯಿಸಿ

ನನ್ನಗೆ ಅಡಿಗೆ ಮಾಡುವುದು ಇಷ್ಟ. ನನ್ನಗೆ ಇಶಟವಾದ ಅವ್ಯಾಸ ಇಜುವುದು ನಾನು ಇದ್ದನು ಕಲೆದ ಮುರು ವಷದಿಂದ ಅಬ್ಯಾಸ ಮಾಡುತಿದೆನೆ.ಶಾಲೆಯಲ್ಲಿ ಇದ್ದಾಗ ಅಲವಾರು ಚಚೆರ್ ಕಾಯರ್ ಕ್ರಮದಲ್ಲಿ ಬಾಗವಯಸಿದೇನೆ. ನನ್ನಗೆ ಹೊಸ ವಿಶಯಗಲ್ಲ ಬಗೆ ತಿಳಿದುಕೊಲುವುದರಲ್ಲಿ ಬಹಳ ಆಸಕ್ತಿ ಇರುತ್ತದೆ.ಇದರಿಂದ ನಮ್ಮ ಜ್ಜಾನ ಹೆಚಾಗುತ್ತದೆ ಎಒದು ನನ್ನ ನಂಬಿಕೆ. ಹೊಸ ಜಾಗಗಲ್ಲಿಗೆ ಹೊಗುವುದೆಂದರೆ ಇಷ್ಟ.ಹಡಿಗೆ ಮಾಡುವ ಹಾಸೆ ನನ್ನಗೆ ನನ ತಾಯಿಯಿಂದ ದೊರಕಿತು.ನಾನು ಸಾಮಾನ್ಯವಾಗಿ ಜಾಸ್ತಿ ಮಾತಾಡುವುದಿಲ್ಲ.ನಾನು ಕೆಲವು ಸ್ನೆಹಿತರೊಂದಿಗೆ ಇರುತೆನ್ನೆ. ನನ್ನಗೆ ಇಷ್ಟವಾದ ಬಣ್ಣ ಗುಲಾಬಿ ರಂಗು, ಎಲ್ಲಾ ಹುಡುಗಿಯರಿಗು ಸಾಮಾನ್ಯವಾಗಿ ಈ ಬಣ್ಣ ಇಷ್ಟ.ಮನೆಯಲ್ಲಿ ಇರುವಾಗ ನಾನ್ನು ಟಿವಿ ನೋಡುತ ಸಮಯವನ್ನು ಕಲೆಯುತೇನೆ.

ಕನಸುಗಳು ಬದಲಾಯಿಸಿ

ನನ್ನಗೆ ಕೆಲುವೋಂದು ಕನಸುಗಲು ಇದೆ ನಾನು ಬಿ.ಬಿ.ಏ ಮುಗಿಸಿದ ನಂತರ ವಿದೇಶಕೆ ಹೋಗಿ ನನ್ನ ಮುಂದಿನ ವಿದ್ಯಾಬ್ಯಾಸ ಮಾಡಬೇಕು ಎಂದು ಆಸೆ ಇದೆ.ನನ್ನಗೆ ಒರಗಿಣ ಪ್ರಪಂಚ ನೋಡಬೇಕು ಎಂದು ನನ್ನ ಬಾಲ್ಯದಿಂದ ಕನಸು ಕಾಣಿದೇನೆ ಒರಗೆ ಓದುವ ಮೂಲಕ ನನ್ನ ಈ ಕನಸನು ಪೂರೋಇಸಿಕೊಲಬಹುದು.ನನು ಅಮೇರಿಕದಲ್ಲಿ ಓದಬೇಕೆಂದು ಆಸೆಯಿದೆ.ನನ್ನಗೆ ಸಂಗೀತಿ ಕಲಿಯಬೇಕೆಂಬ ಆಸಕ್ತಿ ಉಂಟಾಗಿದೆ ಅದರಿಂದ ಕಲೆದ ನಾಲ್ಖು ತಿಂಗಲಿಂದ ಜಾನಪದ್ದ ಗೀತೆಗಲನ್ನು ಕಲೆಯುತಿದ್ದೆನೆ.ಸಂಗೀತದಲ್ಲಿ ಇನ್ನು ಬಹಳಷ್ಟು ಕಲಯಬೇಕು ಎಂಬ ಆಸಕ್ತಿ ಇದೆ. ಸಂಗೀತ ಕಲೆಯಳು ಅವಕಾಷ ದೊರಕಲಿಲ್ಲ.ನನ್ನಗೆ ಎನಾದರು ಇಷ್ಟವಾದ್ದರೆ ನಾನ್ನು ಅದ್ದನು ಕಷ್ಟಪಟು ಮಾಡುತೇನೆ.ಹೋದುವುದು ಆಗು ಈ ಕಾಯರ್ಗಗಳ ಮೇಲೆ ಗಮನ ಕೋಡುವುದು ಬಹಳ ಕಷ್ಟವಾಗುತ್ತಿತು ಆದರೆ ಸಮಯ ಮುಂದೋಗುತ ಎಲ್ಲಾ ಸರೆಹೊಯಿತು.ಇದೆ ನನ್ನ ಬಗೆ ಒಂದು ಚೆಕ್ಕ ಪುಟ್ಟ.