ಪರಿಚಯ ಬದಲಾಯಿಸಿ

ನನ್ನ ಹೆಸರು ''''ಲಿಖಿತ.ಎಸ್ '''.

ಕುಟು೦ಬ ಬದಲಾಯಿಸಿ

ನನ್ನ ತಂದೆ ಹೆಸರು ಶಿವಣ್ಣ.ಎ ಮತ್ತು ತಾಯಿಯ ಹೆಸರು ಚಂದ್ರಕಲಾ.

ನನ್ನ ಜೀವನದಲ್ಲಿ ನನ್ನಗೆ ಯಾರು ಆದಶ್ರ ವ್ಯಕ್ತಿಗಳು ಇಲ್ಲ. ನನ್ನ ಕಣ್ಣಿನಲ್ಲಿ ನೋಡುವ ಪ್ರತೀ ಗಟ್ಟಣೆಗಳಯ ನೋಡಿ ಅದನ್ನೇ ನಾನು ಆದಶ್ರವಾಗಿ ತೋಗೊಂಂಡು ನನ್ನ ಜೀವದಲ್ಲಿ .ನನ್ನ ತವೊರೂರು ಕೋಲಾರ .

ಶಿಕ್ಷಣ ಬದಲಾಯಿಸಿ

ನನ್ನ ಶಿಕ್ಷಣ ಚಿನ್ಮಯ ವಿದ್ಯಾಲಯ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ನೆಡೆಯಿತ್ತು.ನಾನು ಸುಮಾರು ಇಪ್ಪತ್ತು ಪ್ರಶಸ್ತಿಗಳಲ್ಲಿ ತೆಗೆದುಕೊಂಡಿದಿನಿ. ನಾನು ಬೆ೦ಗಳೂರಿನಲ್ಲಿ ಶಿಕ್ಷಣ ವನ್ನು ಪಡೆಯತಿದ್ದೇನೆ

ನಾನು ನನ್ನ ಜೀವನದಲ್ಲಿ ಯಾವಾಗಲೂ ಏನಾದರೂ ಸಾಧನೆ ಮಾಡುವ ಗುಣ. ಕಷ್ಟ ಎಂದು ಬಂದವರಿಗೆ ಸಹಾಯ ಮಾಡಬೇಕು ಎನ್ನುವ ಆಸೆ,ನನ್ನಗೆ ಜೀವದಲ್ಲಿ ತೆಗೆದುಕೊಂಡಿದಿನಿ.ನಾನು ಸಾಯುವ ಮುನ್ನನನ್ನ ದೇಶದಲ್ಲಿ ಬಡತನ ಎಂಬುವುದೇ ಇರಬಾರದು ಇದೊಂದೇ ನನ್ನ ಆಸೆ ಮತ್ತು ಗುರಿಯಾಗಿದೆ.ಜೀವನದಲ್ಲಿ ತಂದೆ-ತಾಯಿ ನಂತರ ಬರುವುದೇ ಗುರುಗಳೇ .ಗುರುಗಳು ಬಂದು ಪ್ರಸ್ತಕದಲ್ಲಿ ಇರುವುದನ್ನು ಓದಿ ಹೋಗುವವರು ಆಗಬಾರದು ಅವರು ಮಾಡುವ ಪಾಠದ ಜೋತೆಯಲ್ಲಿ ಜೀವನದ ಮಾರ್ಗವನ್ನು ಹೇಳಿಕೋಡಬೇಕು.ನನ್ನ ಜೀವನದ ಇಬ್ಬರು ಶಿಕ್ಷಕರನ್ನು ಮಾತ್ರ ನಾನು ಹಾಗೆ ಅವರು ಸೋಮಶೇಕರ್ ಸರ್ ಮತ್ತು ರಾಜೇಶ್ ಸರ್ ಇವರಂಗೆ ಪ್ರತಿ ಶಿಕ್ಷಕರು ಇದ್ದರೆ ದೇಶದಲ್ಲಿಸಮಸ್ಯಯೇ ಬರುವುದಿಲ್ಲ.ಮತ್ತೆ ನನ್ನ ಪ್ರಿಯವಾದ ಲೋಕೆಶ್ ರಿಗೆ

ಹೃದಯ ಪೂರ್ವಕ ದನ್ಯವಾದಗಳು.ನನಗೆ ಕೊಡಗು ಎ೦ದರೆ ಇಷ್ಡ.

ಹವ್ಯಾಸಗಳು ಬದಲಾಯಿಸಿ

ಹಾಡು ಕೇಳುವುದು ಹಾಗು ನಿದ್ದೆ ಮಾಡುವುದು.