ಚೇತನ್ ಆರ್
ಜನನ
ಚೇತನ್ ಆರ್

೦೮-೦೭-೧೯೯೯
ಬೆಂಗಳೂರು

ನನ್ನ ಬಾಲ್ಯ- ನನ್ನ ಹೆಸರು ಚೇತನ್ ಆರ್ ನಾನು ಹುಟಿದ್ದು ಬೆಂಗಳೂರು ನಲಿ, ತಂದೆಯ ಹೆಸರು ರಮೇಶ್ ಬಾಬು ತಾಯಿ ಶೋಭಾ.ಆರ್ ನಮ್ಮ ಮನೆಯಲಿ ನಾನು ದೊಡ್ಡ ಮಗ ಹಾಗು ತಮ್ಮ.ನಮ್ಮದು ಚಿಕ್ಕ ಕುಟುಂಬ.ನಾನು ೮.೭.೧೯೯೯ರಂದು ಹುಟಿದೆ. ಬೆಂಗಳೂರಿನಲಿ ಜನಿಸಿದರು ಚಿಕ್ಕ ಮಗುವಾಗಿದ್ದಾಗ ಸ್ವಲ್ಪ ಸಮಯವನ್ನು ತಾತನ ಮನೆಯಲ್ಲಿ ಕಳೆದೆ. ಅಜಿ-ತಾತನ ಮುದ್ದಿನ ಮಗನಾಗಿ ಅವರ ಪ್ರೀತಿಯ ನೆನಪು ಈಗಲೂ ಕಾಡುತಿದೆ. ತಾತನ ಊರು ಮಾಲೂರು ಅದು ಚಿಕ್ಕ ಪಟ್ಟಣ ಮತ್ತು ಹಳ್ಳಿಗಳಿಗೆ ಹೊಂದಿಕೊಂಡು ಇದುದ್ದರಿಂದ ಅಲ್ಲಿನ ತೋಟಗಳು ಹಾಗು ದೊಡ್ಡದಾದ ಮೈದಾನ ನನನು ತುಂಬ ಸೆಳೆಯುತ್ತದೆ. ಮೈದಾನದ ತುಂಬ ಗೆಳೆಯರನು ಕೂಡಿಕೋಂಡು ರಜದಿನಗಳಲ್ಲಿ ದಿನವೆಲ್ಲ ಆಟ ಆಡುತ್ತಿದ್ದೆವು. ಬೆಂಗಳೂರಿನ ಯಾಂತ್ರಿಕ ಜೀವನದಿಂದ ತುಂಬ ಭಿನ್ನವಾದ ಜೀವನವಾಗಿತು. ಯಾವುದೇ ರೀತಿಯ ಒತ್ತಡವಿಲ್ಲದ ಜೀವನವನು ಕಂದು ನಾನು ಬೆರಗಾಗಿ ಹೋಗಿದ್ದೆ. ನನ್ನ ತಾತ ಚೆನ್ನಾಗಿ ಓದು ಎಂದು ಉರಿದುಂಬಿಸುತ್ತಿದರು ಹಾಗು ಅವರ ಮಾಗ೯ದಶ೯ನ ಇಂದಿಗೂ ನೆನಪಿದೆ.

ನನ್ನ ವಿದ್ಯಭ್ಯಾಸ-ನಾನು ನನ್ನ ಶಾಲೆಯ ಶಿಕ್ಷಣವನ್ನು ಬೆಥಾನಿ ಪ್ರೌಢ ಶಾಲೆ ಪ್ರಾರಂಬಿಸಿ ೧ಂನೇ ತರಗತಿಯವರೆಗೆ ಓದಿ ಮುಗಿಸಿದೆ ನಾನು ೨೦೧೬ರಲಿ ನನ್ನ ಶಾಲೆಯ ಶಿಕ್ಷಣ ಮುಗಿಸಿದೆ. ಶಾಲೆಯ ದಿನಗಳಿಂದಲೂ ನನಗೆ ಕ್ರಿಕೆಟ್ ಆಟವನು ಆಡುತ್ತಿದೆ ಹಾಗು ಹಲವಾರು ಕಾರ್ಯಕ್ರಮಗಳಲಿ ಆಡಿದೆ. ಶಾಲೆಯ ದಿನಗಳು ನನಗೆ ತುಂಬ ಇಷ್ಟವಾಗಿದ ಬಾಲ್ಯ. ಶಾಲೆಯ ಶಿಕ್ಷಣ ಮುಗಿದ ಮೇಲೆ ನಾನು ಕ್ರೖೆಸ್ಟ್ ಪದವಿ ಪೂರ್ವ ವಿದ್ಯಲಯದಲ್ಲಿ ಪ್ರರಂಬಿಸಿದೆ ಅಂದಿನಿಂದ ನಾನಗೆ ಮೊಟಾರ್ ಬೈಕ ಅಂದರ ತುಂಬ ಇಷ್ಟ ಶಾಲೆಯಲ್ಲಿ ನನ್ನ ಸ್ನೆಹಿತರ ಙೋತೆ ಆಟ, ಕಳೆದ ಸಮಯ ಇಂದಿಗು ನೆನಪಾಗುತ್ತದೆ. ನಾನು ನನ್ನ ಪದವಿ ಶಿಕ್ಷನವನು ೨೦೧೮ರಲಿ ಮುಗಿಸಿದೆ. ಈಗ ನಾನು ಕ್ರೖೆಸ್ಟ್ ವಿಶ್ವವಿದ್ಯಲಯ ವನು ಸೇರಿದೆ ನನಗೆ ಪ್ರಿಯವಾದ ವಿಷಯಗಳು ವಾಣಜ್ಯ ಸಂಭಂದ ವಿಷಯಗಳಲ್ಲಿ ನನಗೆ ಬಹಳ ಆಸಕ್ತಿ ಇರುವುದರಿಂದ ನಾನು ವಾಣಿಙ್ಯ ವನು ನನ್ನ ಆಯ್ಕೆಯಾಗಿದೆ. ಶಾಲೆಯ ರೀತಿಯಲ್ಲಿಯೇ ಕಾಲೇಙು ಇರುವುದರಿಂದ ನನಗೆ ಇಲ್ಲಿಯೇ ನನ್ನ ಪದವಿಯನು ಪಡೆದು ಮುಂದಿನ ವಿದ್ಯಾಭ್ಯಾಸವನು ನಮ್ಮ ಕಾಲೇಙಿನಲೇ ಮುಂದುವರಿಸಿ ಬೇಕೆಂದು ನನ್ನ ಆಸೆ. ನಮ್ಮ ವಿಶ್ವವಿದ್ಯಲಯದ ಶಿಕ್ಷಕರು,ಆವರಣ ಮತ್ತು ಇಲ್ಲಿ ನಡೆಯುವ ಸಾಂಸ್ಕ್ರತಿಕ ಕ್ರೀಡ ಕಾರ್ಯಕ್ರಮಗಳು ನಮ್ಮನ್ನು ತುಂಬ ಸೆಳೆಯುತ್ತವೆ.ಆದ್ದರಿಂದ ನನಗೆ ಈ ವಿಷ್ವವಿದ್ಯನಿಲಯ ತುಂಬಾ ಅಚ್ಚುಮೆಚ್ಚಿನ ಕಲಿಕಾ ಕೇಂದ್ರವಾಗಿದೆ.

ನನ್ನ ಅವ್ಯಸ- ದ್ವಿಚಕ್ರ ಸವಾರಿ ಹಾಗು ಓದುವುದು ನನ್ನ ಆಸಕ್ತಿ ಕಾಲೇಜಿಗೆ ಸೇರಿದ ನಂತರ ಬಾಲ್ಯದ ಗೆಳಯರ ರೀತಿಯಲೆ ಇಲ್ಲಿನ ಗೆಳೆಯರು ನನಗೆ ತುಂಬ ಇಷ್ಟ ಅದೇ ಸ್ನೇಹ ನನಗೆ ಕಾಲೇಜಿನಲಿ ದೊರೆತ್ತಿದರಿಂದ ತುಂಬ ಉತ್ಸಾಹದಿಂದ ಕಾಲೇಜಿಗೆ ಬರುತೇನೆ. ಓದುವ ಜೊತೆಗೆ ನನಗೆ ಬೈಕನಲಿ ನಮ್ಮ ದೇಶದ ಎತ್ತರವಾದ ಪ್ರದೇಶಗಳಿಗೆ ಹೋಗಬೇಕೆಂಬ ಗುರಿಯನ್ನು ಹೋಂದಿದ್ದೇನೆ. ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಅತೀ ಎತ್ತರ ಪ್ರದೀಶದ ಲೇಹ್ ಲಡಾಖ್ ಖಾರ್ಡುಂಗ್ ಲಾ ಸ್ಥಳಗಳನು ನನ್ನ ಬೈಕ್ ನಲಿಯೇ ಸುತ್ತಿ ಬರಬೇಕಂಬ ಆಶಯವನು ಹೋಂದಿದೇನೆ. ಓದು ಹಾಗು ಬೈಕ್ ಇವೆರದು ನನ್ನ ಜೀವನದ ಗುರಿಯಾಗಿ ಇದುಕೊಂದು ಇದ್ದರಲ್ಲಿ ಯಶಸನು ಹೋತು ಯಶಸಿನ ಕಡೆಗೆ ಮುನ್ನೆಡೆಯುತ್ತಿದ್ದೇನೆ.

ಧನ್ಯವಾದ