ಹೆಸರು  : ಮಾರ್ವಿನ್ ರಾಜೇಶ್ ಡಿಕುನಾ ವಿಳಾಸ  : ಬಂಗೇರ ಕೋಡಿ ಮನೆ ಅಮ್ಟೂರು ಗ್ರಾಮ ಕರಿಂಗಾನ ಪೋಸ್ಟ್ ಬಂಟ್ವಾಳ: ೫೭೪೨೨೨

ಹುಟ್ಟಿದ ದಿನಾಂಕ : ೧೨-೦೮-೧೯೯೬ ವಯಸ್ಸು  : ೧೯ ಲಿಂಗ  : ಗಂಡು ರಾಷ್ಟೀಯತೆ  : ಭಾರತ

ಕಲಿತ ವಿಧ್ಯಾಭ್ಯಾಸಗಳು: ಪ್ರೈಮರಿ ಸಂತ ಅಂತೋನಿ ಶಾಲೆ ಅಮ್ಟೂರು, ಪ್ರೌಢಶಾಲೆ  : ಸಂತ ಅಂತೋನಿ, ಪಿಯುಸಿ  : ಸಂತ ಆಲೋಸಿಯಸ್ ಕಾಲೇಜು ಡಿಗ್ರಿ  : ಸಂತ ಆಲೋಸಿಯಸ್ ಕಾಲೇಜು

ಹವ್ಯಾಸ  : ಪುಸ್ತಕ ಓದುವುದು

ಲೇಖನ

ರಾಜಕೀಯ ನಾನು ರಾಜಕೀಯ ಶಾಸ್ತ್ರದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ರಾಜಕೀಯ ಎಂಬುದು ನಮ್ಮ ದಿನನಿತ್ಯದ ಜೀವನದಲ್ಲಿ ಅತ್ಯಗತ್ಯ ಅಲ್ಲದೇ ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆಧುನಿಕ ಯುಗದಲ್ಲಿ ರಾಜಕೀಯ ಹಸ್ತಕ್ಷೇಪ ಹಿಂದೆ ತರುತ್ತದೆ. ರಾಜಕೀಯ ಪಿತಾಮಹ ಎಂದು ಖ್ಯಾತವಾಗಿರುವ ಅರಿಸ್ಟಾಟಲ್ ನಡೆದಾಡುವ ವಿಶ್ವ ವಿದ್ಯಾಲಯ ಎಂದೇ ಖ್ಯಾತವಾಗಿರುತ್ತದೆ. ಅವರು ಬರೆದ ಅನೇಕ ಪುಸ್ತಕಗಳು ಇಂದು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜಕೀಯ ಎಂಬುದು ಕೇವಲ ಆಡಳಿತಕ್ಕೆ ಸಂಬಂಧ ಪಟ್ಟದ್ದು ಅಲ್ಲ ಅದು ಮನೆಯ ಆಡಳಿತಕ್ಕೆ ಸಂಬಂಧ ಪಟ್ಟಿದೆ.ರಾಜಕೀಯ ಎಂಬುದು ಇತ್ತೀಚಿನ ದಿನಗಳಲ್ಲಿ ಕೀಳುಮಟ್ಟಕ್ಕೆ ಹೋಗುತ್ತಿದೆ ಏಕೆಂದರೆ ಇಂದಿನ ರಾಜಕೀಯ ವ್ಯಕ್ತಿಗಳು ರಾಜಕೀಯ ಎಂಬ ಪದದ ಅರ್ಧವನ್ನು ಬದಲಿಸಿದ್ದಾರೆ. ರಾ  :- ರಾವಣ ಜ  :- ಜರಸಂದ ಕೀ  :- ಕೀಚಕ ಯ  :- ಯಮ ಇಷ್ಟು ವ್ಯಕ್ತಿಗಳಿಗೆ ಹೋಲಿಸಬಹುದು ಏಕೆಂದರೆ ರಾಜಕೀಯ ಎಂಬುದು ಅಷ್ಟು ಕೀಳುಮಟ್ಟಕ್ಕೆ ಹೋಗಿದೆ. ದಿನನಿತ್ಯದ ನಮ್ಮ ಜೀವನದಲ್ಲಿ ರಾಜಕೀಯ ಎಂಬುದು ಬಹುಮುಖ್ಯ ಪಾತ್ರ ವಹಿಸುತ್ತದೆ.