Ashish D Souza
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೦:೨೮, ೨೧ ಫೆಬ್ರುವರಿ ೨೦೧೮ (UTC)
ಅಂಜನಿ ಪುತ್ರ
ಬದಲಾಯಿಸಿನಮಸ್ತೆ Ashish D Souza! ಇತ್ತೀಚೆಗೆ ಬಿಡುಗಡೆಯಾದ ಚಿತ್ರ ಆಂಜನಿಪೂತ್ರದ ಬಗ್ಗೆ ನೀವು ಕನ್ನಡ ಭಾಷೆಯಲ್ಲಿ ಒಂದು ಲೇಖನ ಮಾಡಬಹುದೇ? ಧನ್ಯವಾದ! --92.100.205.12 ೧೪:೫೨, ೧೧ ಮಾರ್ಚ್ ೨೦೧೮ (UTC)
ಅಂಜನಿ ಪುತ್ರವನ್ನು ರಚಿಸಲಾಗಿದೆ.--Ashish D Souza (ಚರ್ಚೆ) ೧೧:೫೦, ೨೬ ಏಪ್ರಿಲ್ ೨೦೧೮ (UTC)
ಅಭಿನಂದನೆಗಳು
ಬದಲಾಯಿಸಿ- @Anoop Rao: ಧನ್ಯವಾದಗಳು. ಈ ಬಹುಮಾನ ಯಾವಾಗ ಸಿಗಬಹುದು?
--Ashish D Souza (ಚರ್ಚೆ) ೦೫:೫೭, ೨೮ ಏಪ್ರಿಲ್ ೨೦೧೮ (UTC)
- @Ashish D Souza will update you when i get confirmation, CIS people are waiting for other communities to announce their winners, to distribute prizes at once. ★ Anoop / ಅನೂಪ್ ✉ © ೧೬:೧೭, ೨೮ ಏಪ್ರಿಲ್ ೨೦೧೮ (UTC)
Thank you for keeping Wikipedia thriving in India
ಬದಲಾಯಿಸಿI wanted to drop in to express my gratitude for your participation in this important contest to increase articles in Indian languages. It’s been a joyful experience for me to see so many of you join this initiative. I’m writing to make it clear why it’s so important for us to succeed.
Almost one out of every five people on the planet lives in India. But there is a huge gap in coverage of Wikipedia articles in important languages across India.
This contest is a chance to show how serious we are about expanding access to knowledge across India, and the world. If we succeed at this, it will open doors for us to ensure that Wikipedia in India stays strong for years to come. I’m grateful for what you’re doing, and urge you to continue translating and writing missing articles.
Your efforts can change the future of Wikipedia in India.
You can find a list of articles to work on that are missing from Wikipedia right here:
https://meta.wikimedia.org/wiki/Supporting_Indian_Language_Wikipedias_Program/Contest/Topics
Thank you,
— Jimmy Wales, Wikipedia Founder ೧೮:೧೮, ೧ ಮೇ ೨೦೧೮ (UTC)
ವಿಕಿಪೀಡಿಯ ಸೇವಾ ಪ್ರಶಸ್ತಿಗಳು
ಬದಲಾಯಿಸಿನಮಸ್ಕಾರ. ಕನ್ನಡ ವಿಕಿಪೀಡಿಯದಲ್ಲಿ ಸೇವಾ ಪ್ರಶಸ್ತಿಗಳ ಪದಕಗಳು ಲಭ್ಯವಿದೆ. ದಯವಿಟ್ಟು ಇದರ ಉಪಯೋಗ ಪಡಿಯಬೇಕಾಗಿ ವಿನಂತಿ. ಧನ್ಯವಾದಗಳು. TheUnbeatable (ಚರ್ಚೆ) ೧೧:೪೮, ೩ ಜೂನ್ ೨೦೧೮ (UTC)
Dear Ashish! Can you make an article in Kannada about film Natasaarvabhowma 2019 starring Power Star? Thank you! —-217.66.156.110 ೧೦:೦೨, ೨೮ ಏಪ್ರಿಲ್ ೨೦೧೯ (UTC)
Project Tiger 2.0
ಬದಲಾಯಿಸಿSorry for writing this message in English - feel free to help us translating it
Hello,
We are glad to inform you that Project Tiger 2.0/GLOW is going to start very soon. You know about Project Tiger first iteration where we saw exciting and encouraging participation from different Indian Wikimedia communities. To know about Project Tiger 1.0 please see this page
Like project Tiger 1.0, This iteration will have 2 components
- Infrastructure support - Supporting Wikimedians from India with internet support for 6 months and providing Chromebooks. Application is open from 25th August 2019 to 14 September 2019. To know more please visit
- Article writing contest - A 3-month article writing contest will be conducted for Indian Wikimedians communities. Following community feedback, we noted some community members wanted the process of article list generation to be improved. In this iteration, there will be at least two lists of articles
- Google-generated list,
- Community suggested list. Google generated list will be given to the community members before finalising the final list. On the other hand, the community may create a list by discussing among the community over Village pump, Mailing list and similar discussion channels.
Thanks for your attention,
Ananth (CIS-A2K) (talk)
Sent by MediaWiki message delivery (ಚರ್ಚೆ) ೧೧:೪೧, ೨೧ ಆಗಸ್ಟ್ ೨೦೧೯ (UTC)
ವಿಕಿಪೀಡಿಯ ಏಷ್ಯಾದ ತಿಂಗಳು
ಬದಲಾಯಿಸಿವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ. | |
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉ |
---|
--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)